- Monday
- November 25th, 2024
ಸುಳ್ಯ ಖಾಸಗಿ ಬಸ್ ನಿಲ್ದಾಣದ ಬಳಿ ಡಿ ಎಂ ಕಾಂಪ್ಲೆಕ್ಸ್ ನಲ್ಲಿ ಕಾರ್ಯಚರಿಸುತ್ತಿರುವ ಆರ್ ಕೆ ಬ್ಯಾಂಗಲ್ ಅಂಗಡಿಯ ಗೋಡಾನಿಗೆ ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ಬೆಲೆಬಾಳುವ ಬಳೆ ಮತ್ತು ಫ್ಯಾನ್ಸಿ ಐಟಂಗಳು ಸುಟ್ಟು ಕರಕಲಾದ ಘಟನೆ ವರದಿಯಾಗಿದೆ. ಗೋಡನಿಂದ ಹೊಗೆ ಬರುತ್ತಿದ್ದ ಸಂದರ್ಭ ಇದನ್ನು ನೋಡಿದ ಅಂಗಡಿ ಮಾಲಕರು ಬೊಬ್ಬೆ ಹಾಕಿ ಪಕ್ಕದ...
ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಕಾಲಾವಧಿ ಜಾತ್ರೋತ್ಸವವು ಜ.೨೬ರಂದು ಆರಂಭಗೊಂಡು ಜ.೨೮ರವರೆಗೆ ನಡೆಯಲಿರುವುದು. ಆ ಪ್ರಯುಕ್ತ ಗೊನೆಮಹೂರ್ತವು ಪ್ರಧಾನ ಅರ್ಚಕ ನೀಲಕಂಠರವರ ನೇತೃತ್ವದಲ್ಲಿ ಇಂದು ನಡೆಯಿತು.ಈ ಸಂದರ್ಭದಲ್ಲಿ ಆಡಳಿತಾಧಿಕಾರಿ ಚಂದ್ರಕಾಂತ ಎಂ.ಆರ್, ಜಾತ್ರೋತ್ಸವ ಸಮಿತಿ ಗೌರವಾಧ್ಯಕ್ಷ ಕೃಷ್ಣ ಕಾಮತ್, ಕಾರ್ಯದರ್ಶಿ ಕುಸುಮಾಧಾರ ಎ.ಟಿ, ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಾರಾಯಣ ಕೇಕಡ್ಕ, ಸೇವಾ ಸಮಿತಿ ಸಂಚಾಲಕ...
ಎಸ್ ಕೆ ಎಸ್ ಎಸ್ ಎಫ್ ಅಜ್ಜಾವರ ಶಾಖೆ ವತಿಯಿಂದ ಸಮಸ್ತ ನೂರನೇ ವಾರ್ಷಿಕ ಮಹಾಸಮ್ಮೇಳನದ ಪ್ರಚಾರಾರ್ಥ ಸಮಸ್ತ ಧ್ವಜ ದಿನ ವನ್ನು ಅಜ್ಜಾವರ ಮಸೀದಿ ಸಬಾಂಗಣದಲ್ಲಿ ಆಚರಿಸಲಾಯಿತುಅಜ್ಜಾವರ ಖತೀಬ್ ಅಬ್ದುಲ್ ಖಾದರ್ ಮುನವ್ವರಿ ಪ್ರಾರ್ಥನೆ ನೆರೆವೇರಿಸಿದರು ಜಮಾಅತ್ತ್ ಅಧ್ಯಕ್ಷರಾದ ಅಬ್ದುಲ್ ಖಾದರ್ ಹಾಜಿ ಶಾಖಾ ಅಧ್ಯಕ್ಷರಾದ ಅಬ್ದುಲ್ ರಝಾಕ್ ಮೌಲವಿ ಧ್ವಜಾರೋಹಣ ಗೈದರು ಕಾರ್ಯಕ್ರಮದಲ್ಲಿ...
ಇತಿಹಾಸ ಪ್ರಸಿದ್ಧ ಮಾಗಣೆ ಕ್ಷೇತ್ರವಾದ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವ ಹಾಗೂ ಬ್ರಹ್ಮರಥೋತ್ಸವದ ಅಂಗವಾಗಿ ಇಂದು ಬೆಳಗ್ಗೆ ಕವಾಟೋದ್ಘಾಟನೆ, ಶ್ರೀ ದೇವರಿಗೆ ತೈಲಾಭಿಷೇಕ, ಪಂಚಾಮೃತಾಭಿಷೇಕ, ಸೀಯಾಳಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ. ಮಧ್ಯಾಹ್ನ ಗಂಟೆ 12.00ಕ್ಕೆ ತುಲಾಭಾರ ಸೇವೆ, ಯಾತ್ರಾ ಹೋಮ, ಪ್ರಸಾದ ವಿತರಣೆಯಾಗಲಿದೆ. ರಾತ್ರಿ ಗಂಟೆ 7.00ಕ್ಕೆ ಶ್ರೀ ದೇವರ ಬಲಿ...
ಶತಮಾನಗಳ ಬಳಿಕ ನಡೆದ ಶ್ರೀ ಜಲದುರ್ಗಾದೇವಿಯ ಬ್ರಹ್ಮರಥೋತ್ಸವ ರಥೋತ್ಸವ ಕಣ್ತುಂಬಿಕೊಂಡು ಪುಳಕಿತರಾದ ಸಹಸ್ರ ಸಹಸ್ರ ಭಕ್ತಾದಿಗಳು ಇತಿಹಾಸ ಪ್ರಸಿದ್ಧ ಮಾಗಣೆ ಕ್ಷೇತ್ರವಾದ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವ ಹಾಗೂ ಬ್ರಹ್ಮರಥೋತ್ಸವದ ಅಂಗವಾಗಿ ಇಂದು(ಜ.19) ಶತಮಾನಗಳ ಭಕ್ತಾದಿಗಳ ಅಭೀಷ್ಟದಂತೆ ಶ್ರೀ ಜಲದುರ್ಗಾದೇವಿಯ ಬ್ರಹ್ಮರಥೋತ್ಸವ ನಡೆಯಿತು. ಶತಮಾನಗಳ ಬಳಿಕ ನಡೆದ ಶ್ರೀ ಜಲದುರ್ಗಾದೇವಿಯ ಬ್ರಹ್ಮರಥೋತ್ಸವ ಕಣ್ತುಂಬಿಕೊಂಡು...
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಎಡಮಂಗಲ ISFಮತ್ತುIEEE ವತಿಯಿಂದ ಸ್ಮಾರ್ಟ್ ಟಿವಿ ಕೊಡುಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಎಡಮಂಗಲ್ಲಿ ದಿನಾಂಕ18/01/2024 ರಂದು ಚಂದ್ರಶೇಖರ IEEE ನ ರಾಷ್ಟ್ರೀಯ ಮುಖ್ಯಸ್ಥರು, ದೀಪ ಬೆಳಗಿಸಿ ಸ್ಮಾರ್ಟ್ ಟಿವಿಯನ್ನು ಉದ್ಘಾಟನೆ ಮಾಡಿದರು, ಈ ಸಂದರ್ಭದಲ್ಲಿ, ಅಶೋಕ್ ವಿಠ್ಠಲ್ ಭಾರತ ಲೋಕೋಪಕಾರಿ ವ್ಯವಸ್ಥಾಪಕರು ಸ್ವರಾಜ್ ಎಚ್ ವಿ ರಾಜ್ಯ ಸಂಯೋಜಕರು-...
ಎಸ್ಕೆಎಸ್ಎಸ್ಎಫ್ ಗೂನಡ್ಕ ಶಾಖೆ ವತಿಯಿದ ಧ್ವಜ ದಿನ ಆಚರಣೆ ಪೇರಡ್ಕ ಮಸೀದ ವಟಾರದಲ್ಲಿ ಜುಮಾ ನಮಾಝಿನ ಬಳಿಕ ನಡೆಯಿತು. ಕಾರ್ಯಕ್ರಮದಲ್ಲಿ ಪೇರಡ್ಕ ಖತೀಬರಾದ ರಿಯಾಝ್ ಫೈಝಿ ದುವಾ ನೆರವೇರಿಸಿದರು. ಧ್ವಜಾರೊಹಣವನ್ನು ಜಮಾಅತ್ ಉಪಾದ್ಯಕ್ಷರಾದ ಹನೀಪ್ ಟಿ ಬಿ ಹಿರಿಯರಾದ ಅಬ್ಬಾಸ್ ಪಾ೦ಡಿ, ಜಿ ಕೆ ಹಮೀದ್ ಜಮಾಅತ್ ಪ್ರ ಕಾರ್ಯದರ್ಶಿ ಪಿ ಕೆ ಉಮ್ಮರ್ ಕೋಶಾಧಿಕಾರಿ...
ಪೆರುವಾಜೆ ಜಲದುರ್ಗಾದೇವಿಯ ಜಾತ್ರೋತ್ಸವದ ಅಂಗವಾಗಿ ದರ್ಶನ ಬಲಿ ಇದೀಗ ಆರಂಭಗೊಂಡಿದ್ದು ಒಳಾಂಗಣ ಮತ್ತು ಡ್ರೋನ್ ನಲ್ಲಿ ಸೆರೆಹಿಡಿದ ಹೊರಾಂಗಣಗಳ ಚಿತ್ರಣಗಳು ನೇರ ವೀಕ್ಷಿಸಲು ನಿಮ್ಮ ಅಮರ ಸುಳ್ಯ ಸುದ್ದಿ ಯೂಟ್ಯೂಬ್ ಚಾನೆಲ್ ನಲ್ಲಿ ವೀಕ್ಷಿಸಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ https://www.youtube.com/live/1CKkjQ-zaLk?feature=shared
ಮಾಣಿ ಮೈಸೂರು ರಸ್ತೆಯ ದೇವರಕೊಲ್ಲಿ ಎಂಬಲ್ಲಿ ಟ್ಯಾಂಕರ್ ಮತ್ತು ಬೈಕ್ ನಡುವಣ ಅಪಘಾತ ಸಂಭವಿಸಿದ್ದು ಈ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಸುಳ್ಯದಲ್ಲಿ ಪ್ರಥಮ ಚಿಕಿತ್ಸೆ ಪಡೆದು ಮಂಗಳೂರಿಗೆ ವರ್ಗಾವಣೆಯಾದ ವ್ಯಕ್ತಿಯನ್ನು ರವೀಂದ್ರ ಎಂದು ಕೆವಿಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸುರೇಂದ್ರ ಮಾಹಿತಿ ನೀಡಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ. ಅಪಘಾತ ಸಂದರ್ಭದಲ್ಲಿ ಅಪತ್ಭಾಂಧವರಾದ ಯುವಕರು ಟ್ಯಾಂಕರ್...
Loading posts...
All posts loaded
No more posts