Ad Widget

ದೇರಾಜೆ : ಕಿರುಸೇತುವೆ ಸ್ಲ್ಯಾಬ್ ಮುರಿದು ಕೆಳಕ್ಕುರುಳಿದ ದಂಪತಿಗಳಿಗೆ ಗಂಭೀರ ಗಾಯ

ಕಿರುಸೇತುವೆ ಸ್ಲ್ಯಾಬ್ ಮುರಿದು ಕೆಳಕ್ಕೆ ಬಿದ್ದ ದಂಪತಿಗಳು ಗಂಭೀರ ಗಾಯಗೊಂಡ ಘಟನೆ ಜ.26 ರಂದು ನಡೆದಿದೆ.

. . . . . . . . .

ಅರಂತೋಡು ಗ್ರಾಮದ ದೇರಾಜೆ ಯಲ್ಲಿ ಚಂದ್ರಪ್ರಕಾಶ್ ಹಾಗೂ ಅವರ ಪತ್ನಿ ವೇದಾವತಿ ರಬ್ಬರ್ ಟ್ಯಾಪಿಂಗ್ ಮಾಡಿ ಹಾಲು ತಗೊಂಡು ಬರುವಾಗ ದೇರಾಜೆ ಕಿರುಸೇತುವೆಯ ಸ್ಲ್ಯಾಬ್ ಮುರಿದು ಬಿದ್ದು ಗಂಬೀರ ಗಾಯಗೊಂಡು ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading