
ಮೇನಾಲ ಶಾಲೆಯ ನೂತನ ಕಟ್ಟಡ ಉದ್ಘಾಟನೆ ವಿಚಾರದಲ್ಲಿ ಒಂದಿಷ್ಟು ಗೊಂದಲಗಳು ಸೃಷ್ಟಿಯಟಗುತ್ತಿದ್ದಂತೆ ರಾಜ್ಯ ಕಾರ್ಯಕಾರಿ ಸಮಿತಿ ಸಭೆ ಮುಕ್ತಾಯವಾಗುತ್ತಿದ್ದಂತೆ ಅಮರ ಸುಳ್ಯ ಸುದ್ದಿ ಪತ್ರಿಕೆಯನ್ನು ಸಂಪಕರ್ಕಿಸಿ ನನಗೆ ವಿಧಾನ ಪರಿಷತ್ ಶಾಸಕರಾದ ಹರೀಶ್ ಕುಮಾರ್ ಬರುವ ವಿಚಾರವನ್ನು ಅಧಿಕಾರಿಗಳು ಮತ್ತು ಸಮಿತಿಯವರು ತಿಳಿಸಿಲ್ಲಾ ಅಲ್ಲದೆ ನಾನು ಓರ್ವ ಶಿಕ್ಷಕಿಯಾಗಿ ಕೆಲಸ ಮಾಡಿ ಅನುಭವ ಇದೆ ಮಕ್ಕಳ ಮನಸ್ಸಿನ ನೋವು ನನಗು ತಿಳಿದಿದೆ ಅಲ್ಲದೇ ಪರಿಷತ್ ಶಾಸಕರು ಬರುವ ಮಾಹಿತಿಯನ್ನು ನೀಡುತ್ತಿದ್ದರೆ ನಾನು ಉದ್ಘಾಟನೆ ಮಾಡಲು ತಿಳಿಸುತ್ತಿದ್ದೆ ಎಂದು ಸ್ಪಷ್ಟಪಡಿಸಿದರು. ಅಲ್ಲದೆ ಕಾರ್ಯಕ್ರಮ ರದ್ದು ಪಡಿಸಲು ಅಧಿಕಾರಿಗಳಿಗೆ ತಿಳಿಸಿಲ್ಲ ಯಾರು ಇಲ್ಲದೇ ಇರುವುದರಿಂದ ನುತನ ಕೊಠಡಿ ಉದ್ಘಾಟನೆಯನ್ನು ಮಾತ್ರ ಮುಂದೂಡಲು ತಿಳಿಸಿದ್ದೆ ಅಷ್ಟೇ ಎಂದು ಹೇಳಿದ್ದಾರೆ.