Ad Widget

ಜೇಸಿಐ ಸುಳ್ಯ ಪಯಸ್ವಿನಿ ಇದರ ನೂತನ ಪದಾಧಿಕಾರಿಗಳ ಪದಪ್ರಧಾನ ಸಮಾರಂಭ

ಜೆಸಿಐ ಸುಳ್ಯ ಪಯಸ್ವಿನಿ ಇದರ 2024 ರ ನೂತನ ಪದಾಧಿಕಾರಿಗಳ ಪದಪ್ರಧಾನ ಸಮಾರಂಭವು ಸುಳ್ಯದ ಎಪಿಎಂಸಿ. ಸಭಾಂಗಣದಲ್ಲಿ ಜ‌.26 ರಂದು ಸಂಜೆ ಗಂಟೆ 7 ಗಂಟೆಗೆ ಆರಂಭಗೊಳ್ಳಲಿದೆ.

. . . . . . . . .

ಮುಖ್ಯ ಅತಿಥಿಗಳಾಗಿ ರಾಜ್ಯ ಪ್ರಶಸ್ತಿ ಪುರಸ್ಕೃತ ,ನಿವೃತ್ತ ಪ್ರಾಂಶಪಾಲರಾದ ಡಾ ಬಿ. ರೇವತಿ ನಂದನ್, ಅತಿಥಿಗಳಾಗಿ ಪೆರುವಾಜೆಯ ಶಿವರಾಮ ಕಾರಂತ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಜೇಸಿ HGF ದಾಮೋದರ ಕಣಜಾಲು, ಪದಪ್ರಧಾನ ಅಧಿಕಾರಿಯಾಗಿ ವಲಯ 15ರ ವಲಯ ಉಪಾಧ್ಯಕ್ಷರಾದ ಜೆಸಿ JFM ಅಭಿಷೇಕ್ ಜಿ.ಎಂ. ಭಾಗವಹಿಸಲಿದ್ದಾರೆ. ವೇದಿಕೆ ಯಲ್ಲಿ ಸುಳ್ಯ ಪಯಸ್ವಿನಿ ಚಾರಿಟೇಬಲ್ ಟ್ರಸ್ಟ್ ಇದರ ಅಧ್ಯಕ್ಷರಾದ ಜೇಸಿ HGF ಜಯಪ್ರಕಾಶ್ ಕೆ. ಮತ್ತು ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಸುಳ್ಯ ಪಯಸ್ವಿನಿ ಇದರ ಅಧ್ಯಕ್ಷರಾದ ಜೇಸಿ HGF P.S ಗಂಗಾಧರ ಉಪಸ್ಥಿತರಿರಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಜೆಸಿಐ ಸುಳ್ಯ ಪಯಸ್ವಿನಿಯ ಎಲ್ಲಾ ಪೂರ್ವಾಧ್ಯಕ್ಯಕ್ಷರುಗಳು, ಸದಸ್ಯರು, ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading