Ad Widget

ಪೈ0ಬೆಚ್ಚಾಲು ಶಾಲೆಗೆ ತಟ್ಟೆ ಇಡುವ ಸ್ಟೆಂಡ್ ಕೊಡುಗೆ

ದ.ಕ ಜಿಲ್ಲೆಯ ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಕೊಲ್ಚಾರು ಎಂಬಲ್ಲಿಯ ಪೈ0ಬೆಚ್ಚಾಲು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಮಕ್ಕಳ ಊಟದ ತಟ್ಟೆ ಇಡಲು ಸ್ಟ್ಯಾಂಡ್ ಅಗತ್ಯವಾಗಿ ಬೇಕು ಎಂದಾಗ,

. . . . . . . . .

ವಾರ್ಡಿನ ಪಂಚಾಯತ್ ಸದಸ್ಯರಾದ ಧರ್ಮಪಾಲ ಕೊಯ0ಗಾಜೆ, ಗೀತಾ ಕೋಲ್ಚರೂ, ಎಸ್ ಡಿ ಎಂ ಸಿ ಅಧ್ಯಕ್ಷರಾದ ಅಬ್ದುಲ್ ಫೈಝಿ, ಸದಸ್ಯರಾದ ನಿಸಾರ್ ತೊಟಕೊಚ್ಚಿ, ಹಸೈನಾರ್ ಕೂಲಿಯಡ್ಕರವರು ಕೊಡುಗೈ ದಾನಿಯಾದ ಷರೀಫ್ ಕೊಲ್ಲರಮೂಲೆಯವರಲ್ಲಿ ಶಾಲೆಗೆ ತಟ್ಟೆ ಇಡಲು ಸ್ಟಾಂಡ್ ನ್ನೂ ಸ್ಪಾನ್ಸರ್ ಕೊಡಬೇಕೆಂದು ಕೇಳಿಕೊಂಡಾಗ ಅದಕ್ಕೆ ಒಪ್ಪಿ ಸುಮಾರು 120 ತಟ್ಟೆಗಳನ್ನು ಇಡಲು ಸ್ಟಾಂಡ್ ನ ವ್ಯವಸ್ಥೆ ಮಾಡಿ ಗಣರಾಜ್ಯೋತ್ಸವ ಕಾರ್ಯಕ್ರಮದ ದಿನದಂದು ಕೊಡುಗೆಯಾಗಿ ನೀಡಿರುತ್ತಾರೆ.
ಈ ಸಂದರ್ಭದಲ್ಲಿ ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾದ ಆರಿಶ್ ಪೈ0ಬೆಚ್ಚಾಲು, ರಝಾಕ್ ಮೊದಲಾದವರು ಉಪಸ್ಥಿತರಿದ್ದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading