ಗಣೇಶ್ ಮ್ಯೂಸಿಕಲ್ಸ್ ತಂಡ
ಮಂಗಳೂರಿನ ಪುರಭವನದಲ್ಲಿ ಜ.21 ರಂದು ನಡೆದ ಕಡಲ ನಾಡ ಸಂಗೀತೋತ್ಸವದಲ್ಲಿ ಗಣೇಶ್ ಮ್ಯೂಸಿಕಲ್ಸ್ ಸುಳ್ಯ, ಪುತ್ತೂರು, ಕಾಸರಗೋಡು, ಮಡಿಕೇರಿ ಶಾಖೆಯ ಸದಸ್ಯರಿಂದ ನಾಡಗೀತೆ ಪ್ರದರ್ಶನಗೊಂಡಿತು.
ಸುಳ್ಯದ ಬಿ.ಎಸ್ ಗಣೇಶ್ ಆಚಾರ್ಯ ಇವರ ನಿರ್ದೇಶನದಲ್ಲಿ ಕಾರ್ಯಕ್ರಮ ಮೂಡಿಬಂದಿತ್ತು. ಈ ತಂಡದಲ್ಲಿ ಕಲಾವಿದರುಗಳಾದ ಡಾ.ಧರ್ಮಸ ಊಮನ್, ಹೋನಪ್ಪ ಮಡಿಕೇರಿ, ಯೂಸುಫ್ ವಿಟ್ಲ, ಗಣಪತಿ ಆಚಾರ್ಯ ಪುತ್ತೂರು , ವಿಜಯ ಕುಮಾರ್ ಸುಳ್ಯ, ಆರತಿ ಪುರುಷೋತ್ತಮ್, ರಶ್ಮಿ ಯಂ. ಎಸ್,ಪದ್ಮಿನಿ ಶೇಖರ್ ಸುಳ್ಯ, ಯಶ್ಮಿತಾ, ವೆಂಕಟೇಶ್ ಕುಕ್ಕೆ ಸುಬ್ರಮಣ್ಯ, ಶಾಂತ ಕುಂಟಿನಿ, ತಜ್ಞಾನ. ಪಿ. ಎಸ್ ಪೆರಾಜೆ ಭಾಗವಹಿಸಿದ್ದರು