ಪೈಕ ಕುಟುಂಬದ ತರವಾಡು ಭಂಡಾರದ ಮನೆಯ ಗೃಹಪ್ರವೇಶ ಹಾಗೂ ಧರ್ಮದೈವ ರುದ್ರಚಾಮುಂಡಿ, ಸಪರಿವಾರ ದೈವಸಾನಿಧ್ಯಗಳ ಪೀಠ ಪ್ರತಿಷ್ಠೆ ಹಾಗೂ ಬಿಂಬ ಸಮರ್ಪಣೆ ಕಾರ್ಯಕ್ರಮ ಜ.22 ರಂದು ಹಾಗೂ ಧರ್ಮನಡಾವಳಿ ಜ. 23 ರಂದು ನಡೆಯಿತು.
ಕುಟುಂಬದ ಹಿರಿಯರಾದ ಮೇದಪ್ಪ ಗೌಡ ಪೈಕ ಮತ್ತು ಕುಟುಂಬಸ್ಥರು, ಊರವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.