ಸುಳ್ಯದಲ್ಲಿ ಇಂದು ನಡೆಯುತ್ತಿರುವ ಜನತಾದರ್ಶನದಲ್ಲಿ 407 ಕ್ಕೂ ಅಧಿಕ ಅರ್ಜಿಗಳು ಬಂದಿವೆ.
ಉದ್ಘಾಟನೆ ಬಳಿಕ ಅರ್ಜಿಗಳ ಸ್ವೀಕಾರ ಆರಂಭಗೊಂಡಿತು. ಅರ್ಜಿ ನೀಡಿದವರಿಗೆ ಟೋಕನ್ ನೀಡಲಾಗಿದ್ದು, ಕ್ರಮ ಪ್ರಕಾರವಾಗಿ ಕರೆದಂತೆ ಅರ್ಜಿದಾರರು ಬಂದು ಅದರ ವಿವರಣೆ ಪಡೆದು, ಸಂಬಂಧ ಪಟ್ಟ ಅಧಿಕಾರಿಗಳಿಗೆ ವರ್ಗಾವಣೆ ಮಾಡಲಾಯಿತು. ಮಧ್ಯಾಹ್ನ ಊಟದ ಬಳಿಕವು ಅರ್ಜಿಗಳನ್ನು ನೀಡಲಾಗುತ್ತಿದ್ದು ಇನ್ನು ಸರದಿ ಸಾಲಿನಲ್ಲಿ ನಿಂತು ಅರ್ಜಿಗಳನ್ನು ನೀಡಲಾಗುತ್ತಿದೆ.
- Monday
- November 25th, 2024