ದ.ಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂ ರಾವ್ ನೇತೃತ್ವದಲ್ಲಿ ಜನತ ದರ್ಶನ ಸಭೆಯು ಕೆವಿಜಿ ಪುರಭವನದಲ್ಲಿ ಆರಂಭಗೊಂಡಿದ್ದು ಈ ಸಭೆಯು ಶಾಸಕಿ ಆಗಮನಕ್ಕೆ ಮುನ್ನವಾಗಿ ಕಾರ್ಯಕ್ರಮ ಪ್ರಾರಂಭದ ಕುರಿತಾಗಿ ಪ್ರಶ್ನಿಸಿದರು. ಅಲ್ಲದೆ ಈ ಹಿಂದೆ ವಾಲ್ಮೀಕಿ ಶಾಲೆಯ ಉದ್ಘಾಟನೆ ಈ ಹಿಂದೆ ಸಚಿವರಲ್ಲಿ ಕೇಳಿಯೇ ನಾವು ಮಾಡಿದ್ದು ಇದೀಗ ಮತ್ತೆ ಉದ್ಘಾಟನೆ ಮಾಡಿರುವುದು ಬೇಸರವಿಲ್ಲ ಎಂದು ಹೇಳಿದರು. ಅಲ್ಲದೆ ಒಬ್ಬ ಮಹಿಳೆ ಶಾಸಕಿ ಎಂದು ಕಡೆಗಣಿಸಬಾರದು ಅಲ್ಲದೆ ನನ್ನ ಆಗಮನಕ್ಕೆ ಕಾಯಬಹುದಿತ್ತು ಎಂದು ತಮ್ಮ ಮಾತುಗಳಲ್ಲಿ ಸಚಿವರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
- Monday
- November 25th, 2024