Ad Widget

ಅಜ್ಜಾವರ: ಶ್ರೀರಾಮದೇವರ ಪ್ರಾಣ ಪ್ರತಿಷ್ಠೆಯ ರಾಮೋತ್ಸವ ಕಾರ್ಯಕ್ರಮ

. . . . . . . . .

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸುಳ್ಯ ತಾಲೂಕು ಅಜ್ಜಾವರ ವಲಯದ ಮೇನಾಲ ಕಾರ್ಯಕ್ಷೇತ್ರದಲ್ಲಿ ಕೇವಲ ಮಹಿಳೆಯರು ಮೂರು ಮಂದಿ ಮಾತ್ರ ಇರುವ ಭಾಗೀರಥಿರವರಿಗೆ ಹಲವು ವರ್ಷಗಳಿಂದ ಪ್ರತಿ ತಿಂಗಳಿಗೆ ಮಾಸಾಶನ ಸೌಲಭ್ಯ ಮತ್ತು ಆಹಾರದ ಕಿಟ್ ಮತ್ತು ವಸ್ತ್ರ ಗೃಹ ಉಪಯೋಗಿ ವಸ್ತು ಕ್ಷೇತ್ರದ ವತಿಯಿಂದ ನೀಡಲಾಗುತ್ತಿದೆ ಇವರ ಮನೆಯಲ್ಲಿ ಒಬ್ಬ ಮಹಿಳೆ ಅಂಗವಿಕಲರಾಗಿ ಮಲಗಿದಲ್ಲೇ ಇದ್ದಾರೆ ಇನ್ನೊಬ್ಬರು ಮಹಿಳೆ ಎರಡು ಕಣ್ಣು ಕಾಣದೆ ವಯೋವೃದ್ದೆಯಾಗಿರುತ್ತಾರೆ ಒಬ್ಬಳು ಮಹಿಳೆ ಇವರ ಇಬ್ಬರ ದಿನಚರಿಯ ಕೆಲಸವನ್ನು ಮಾಡಿಕೊಂಡು ಸ್ವಲ್ಪ ಮಾನಸಿಕ ಅಸ್ವಸ್ಥರಾಗಿದ್ದಾರೆ ಕೇವಲ ಮಹಿಳೆಯರು ಮಾತ್ರ ಇರುವ ಈ ಮನೆಯಲ್ಲಿ ಈ ದಿನ ಶ್ರೀರಾಮದೇವರ ಪ್ರಾಣ ಪ್ರತಿಷ್ಠೆಯ ರಾಮೋತ್ಸವ ಕಾರ್ಯಕ್ರಮವನ್ನು ಈ ಮನೆಯಲ್ಲಿ ಆಚರಿಸಲಾಗಿದೆ ಕ್ಷೇತ್ರದ ವತಿಯಿಂದ ವಾತ್ಸಲ್ಯ ಮನ ರಚನೆಯ ಕಾರ್ಯಕ್ರಮದಡಿಯಲ್ಲಿ ಕಡು ಬಡವರಾಗಿರುವ ಇವರಿಗೆ ಮನೆ ರಿಪೇರಿ ಮತ್ತು ಶೌಚಾಲಯ ರಿಪೇರಿ ಹಾಗೂ ನೀರಿನ ಟ್ಯಾಂಕ್ ರಚನೆಯ ವ್ಯವಸ್ಥೆಗೆ ಬೇಕಾದ ಸಹಾಯಧನ ಮಂಜೂರಾಗಿದ್ದು ಮನೆ ರಿಪೇರಿ ಕೆಲಸದ ಚಾಲನೆಯನ್ನು ಕೂಡ ಮಾಡಲಾಗಿದೆ

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading