ವೆಂಕಮ್ಮ ಕೊಮ್ಮಾಡ್ಕ ಮಾವಿನಕಟ್ಟೆ ನಿಧನ amarasuddi - January 22, 2024 at 16:55 0 Tweet on Twitter Share on Facebook Pinterest Email ದೇವಚಳ್ಳ ಗ್ರಾಮದ ಮಾವಿನಕಟ್ಟೆ ಕೊಮ್ಮಾಡ್ಕ ದಿ| ಚಿನ್ನಪ್ಪ ಗೌಡ ರ ಪತ್ನಿ ವೆಂಕಮ್ಮ ರವರು ಅಲ್ಪಕಾಲದ ಅಸೌಖ್ಯತೆಯಿಂದ ಸ್ವಗೃಹದಲ್ಲಿ ಜ.21ರಂದು ನಿಧನರಾದರು. ಅವರಿಗೆ 85 ವರ್ಷ ವಯಸ್ಸಾಗಿತ್ತು. ಮೃತರು ಕುಟುಂಬಸ್ಥರು ಹಾಗೂ ಬಂಧುಗಳನ್ನು ಅಗಲಿದ್ದಾರೆ . . . . . . . . . Share this:WhatsAppLike this:Like Loading...