ಮಂಡೆಕೋಲಿನಲ್ಲಿ ಹಿಂಡಿನಿಂದ ಬೇರೆಯಾದ ಆನೆ ಮರಿ amarasuddi - January 19, 2024 at 10:18 Tweet on Twitter Share on Facebook Pinterest Email ಸುಳ್ಯ ಮಂಡೆಕೋಲಿನಲ್ಲಿ ಆನೆಗಳ ಹಿಂಡು ಈ ಹಿಂದಿನಿಂದಲೇ ಕಾಣಿಸುತ್ತಿದ್ದು ಇದೀಗ ಇಂದು ಮುಂಜಾನೆ ಆನೆ ಮರಿಯೊಂದು ಹಿಂಡುವಿನಿಂದ ಬೇರ್ಪಟ್ಟು ಅರಣ್ಯ ಇಲಾಖೆ ಸಿಬ್ಬಂದಿಗಳ ಜೊತೆಯಲ್ಲಿ ಇದ್ದು ಇದೀಗ ಅದನ್ನು ಕಾಡಿನಲ್ಲಿನ ಅವುಗಳ ಹಿಂಡುಗಳ ಜೊತೆ ಸೇರಿಸಲು ಪ್ರಯತ್ನಿಸುತ್ತಿರುವುದಾಗಿ ತಿಳಿದುಬಂದಿದೆ. . . . . . . . . . Share this:WhatsAppLike this:Like Loading...