ಹರಿಹರಪಲ್ಲತ್ತಡ್ಕ ಕಜ್ಜೋಡಿ ರಸ್ತೆಯಲ್ಲಿ ಅಳವಡಿಸಿದ ಮೋರಿಯೊಂದು ಕುಸಿದು ಸಂಚಾರಕ್ಕೆ ಅಡ್ಡಿಯಾಗಿದೆ. ಗುತ್ತಿಗೆದಾರರು ಅವೈಜ್ಞಾನಿಕ ವಾಗಿ ಮೋರಿ ಆಳವಡಿಸಿದ್ದರಿಂದ ಹಾನಿಯಾಗಿದೆ. ಕೂಡಲೇ ದುರಸ್ಥಿ ಮಾಡಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.
ಆ ಮೋರಿಯನ್ನು ಪೂರ್ತಿ ತೆಗೆದು ಸ್ವಲ್ಪ ಆಳ ಮಾಡಿ ಹಾಕಬೇಕಷ್ಟೆ. ಗುತ್ತಿಗೆದಾರರಿಗೆ ತಿಳಿಸಲಾಗಿದೆ. ವಾರದೊಳಗೆ ಹಾಕುತ್ತಾರೆ. ಮೊದಲು ಮಾಡುವಾಗ ಆಳ ತೆಗೆಯದೇ ಹಾಕಿದ ಪರಿಣಾಮ ಕಾಣುತ್ತದೆ. ಮೋರಿ ಮೇಲೆ ಎದ್ದು ಕಾಣುತ್ತದೆ. ಅದರಿಂದಾಗಿ ಮುರಿದಿದೆ ಎಂದು ಪಿಡಿಓ ಶ್ಯಾಮ್ ಪ್ರಸಾದ್ ಎಂ.ಆರ್. ತಿಳಿಸಿದ್ದಾರೆ.
- Monday
- November 25th, 2024