
ಹಿರಿಯರ ಕ್ರೀಡಾಕೂಟದಲ್ಲಿ ಶ್ರೀಮತಿ ರಮ್ಯಾ ಪವನ್ ಉಳುವಾರು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಜ.13 ಮತ್ತು 14 ರಂದು ನಡೆದ 42 ನೇ ರಾಜ್ಯ ಮಟ್ಟದ ಹಿರಿಯರ ಕ್ರೀಡಾ ಕೂಟ ಮಂಗಳೂರಿನ ಮಂಗಳಾ ಸ್ಟೇಡಿಯಂ ನಲ್ಲಿ ನಡೆಯಿತು. ಅರಂತೋಡು ಗ್ರಾಮದ ಉಳುವಾರು ಶ್ರೀಮತಿ ರಮ್ಯ ಪವನ್ ಇವರು ಭಾಗವಹಿಸಿ ಶಾಟ್ ಪುಟ್, ಡಿಸ್ಕ್ ಮತ್ತು ಹ್ಯಾಮರ್ ಥ್ರೋ ನಲ್ಲಿ ಪ್ರಥಮ ಸ್ಥಾನ ಪಡೆದು ಫೆಬ್ರವರಿ 2 ರಿಂದ 4 ರವರೆಗೆ ತಮಿಳುನಾಡಿನಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.