Ad Widget

ತಡ ರಾತ್ರಿ ಮನೆಯ ಗೇಟು ಹಾರಿ ಪ್ರೇಯಸಿಯ ಭೇಟಿಯಾಗ ಬಂದೆ ಎಂದ ಪ್ರಿಯಕರ ಗ್ರಾಮಸ್ಥರ ವಶ, ಪೋಲಿಸ್ ಆಗಮನ‌, ಮಾತುಕತೆಗೆ ಸೂಚನೆ .

ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ಅಡ್ಪಂಗಾಯ ಎಂಬಲ್ಲಿನ ಬಯಂಬು ಮೂಲದ ಮಹಮ್ಮದ್ ಹಾಜಿರವರ ಮನೆಯ ಗೇಟು ಹಾರಿ ವ್ಯಕ್ತಿಯೋರ್ವ

. . . . . . . . .

ಮನೆಗೆ ಹೋದ ಘಟನೆ ವರದಿಯಾಗಿದೆ.

. . . . . . .

ತಮ್ಮ ಮನೆಯ ಮಗಳನ್ನು ಮನೆಯರು ಈ ಹಿಂದೆ ಇರ್ಷಾದ್ ಎಂಬ ಯುವಕನಿಗೆ ಗೊತ್ತು ಪಡಿಸಿದ್ದರು ಎಂದು ಹೇಳಲಾಗುತ್ತಿದ್ದು ಇದೇ ಯುವಕನನ್ನ ನಂತರದ ಬೆಳವಣಿಗೆಯಲ್ಲಿ ಈ ಸಂಭಂದ ಬೇಡವೆಂದು ತೀರ್ಮಾನಿಸಿದ್ದರು ಎಂದು ಹೇಳುತ್ತಿದ್ದು ಈ ಯುವಕನು ಯುವತಿಯ ಜೊತೆಯಲ್ಲಿ ದೂರವಾಣಿ ಮೂಲಕ ಮಾತನಾಡುತ್ತಿದ್ದು ಹಲವಾರು ಭಾರಿ ಮನೆಗೆ ಬಂದಿದ್ದೆನೆ ಅದೇ ರೀತಿಯಲ್ಲಿ ನಿನ್ನೆ ತಡ ರಾತ್ರಿಯು ಇದೇ ರೀತಿ ಬಂದು ಗೇಟು ಹಾರಿದ ಸಂದರ್ಭದಲ್ಲಿ ಗ್ರಾಮಸ್ಥರ ಗಮನಕ್ಕೆ ಬಂದು ಸ್ಥಳೀಯರು ಈ ವಿಚಾರದ ಕುರಿತು ಪೋಲೀಸ್ ಇಲಾಖೆಗೆ ಮಾಹಿತಿ ನಿಡಿದ ವಿಚಾರ ಬೆಳಕಿಗೆ ಬಂದಿದೆ.

ಈ ಯುವಕನು ಮೂಲತಃ ಪೈಬಾಚ್ಚಾಲ್ ನವನಾಗಿದ್ದು ಇವರಿಗೆ ಅಡ್ಪಂಗಾಯದಲ್ಲಿ ನೆಲೆಸಿರುವ ಬಯಂಬು ಮೂಲದವರ ಮಗಳ ಜೊತೆಗೆ ದೂರವಾಣಿ ಮೂಲಕ ಮಾತನಾಡಿ ಗಿಫ್ಟ್ ನೀಡಲು ಬಂದಿದ್ದಾಗಿ ಅಲ್ಲದೆ ನಾವು ಪ್ರೀತಿಸುತ್ತಿದ್ದೆವೆ ಎಂದು ಯುವಕ ಅಲ್ಲಿ ಹೇಳಿದ ಹಿನ್ನಲೆಯಲ್ಲಿ ರಾತ್ರಿ ಸಮಯದಲ್ಲಿ ಈ ರೀತಿಯ ವರ್ತನೆಯಿಂದಾಗಿ ಪೋಲೀಸ್ ಇಲಾಖೆಗೆ ಮಾಹಿತಿ ರವಾನಿಸಿದ ಹಿನ್ನಲೆಯಲ್ಲಿ ಪೋಲೀಸ್ ಇಲಾಖೆ ಅಧಿಕಾರಿಗಳು ಆಗಮಿಸಿ ಯುವಕ ಮತ್ತು ಯುವತಿಯ ಮನೆಯವರಿಗೆ ಇದನ್ನು ಬಗೆಹರಿಸಬೇಕು ಈ ರೀತಿಯಲ್ಲಿ ರಾತ್ರಿ ಮನೆಗೆ ಬರುವುದು ಸರಿಯಲ್ಲ ಎಂದು ತಿಳಿ ಹೇಳಿ ಯುವಕನನ್ನು ಆತನ ಮನೆಗೆ ಕಳುಹಿಸಿ ಕೊಟ್ಟಿರುವುದಾಗಿ ತಿಳಿದುಬಂದಿದೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading