- Thursday
- November 21st, 2024
ಸ್ವಾಮಿ ವಿವೇಕಾನಂದರ 162ನೇ ಜಯಂತಿ ಆಚರಣೆಯು ಜ.12ರಂದು ಸುಳ್ಯದ ಸ್ವಾಮಿ ವಿವೇಕಾನಂದ ಪ್ರತಿಮೆ ನಿರ್ಮಾಣ ಸಮಿತಿ ಇದರ ಆಶ್ರಯದಲ್ಲಿ ಸುಳ್ಯದ ಅಂಬೇಟಡ್ಕದಲ್ಲಿ ನಡೆಯಿತು. ಸುಳ್ಯದ ಹೆಚ್.ಇ.ಎಫ್. ಅಧ್ಯಕ್ಷ ಚಿದಾನಂದ ವಿದ್ಯಾನಗರ ಸ್ವಾಮಿ ವಿವೇಕಾನಂದರ ಪುತ್ಥಳಿಗೆ ಹಾರಾರ್ಪಣೆಗೈದರು. ಹೆಚ್.ಇ.ಎಫ್. ಸ್ಥಾಪಕಾಧ್ಯಕ್ಷ ಕೇಶವ ನಾಯಕ್, ನ.ಪಂ. ಸದಸ್ಯರುಗಳಾದ ಶೀಲಾ ಕುರುಂಜಿ, ಕಿಶೋರಿ ಶೇಟ್ ಮುಖ್ಯ ಅತಿಥಿಗಳಾಗಿದ್ದರು. ಪದ್ಮಶ್ರೀ ಪುರಸ್ಕೃತ...
ಸ್ವಾಮಿ ವಿವೇಕಾನಂದರ 162ನೇ ಜಯಂತಿಯ ಅಂಗವಾಗಿ ಎಬಿವಿಪಿ ಸುಳ್ಯ ನಗರ ಘಟಕದ ವತಿಯಿಂದ ಅಂಬಟೆಡ್ಕ ದಲ್ಲಿರುವ ಸ್ವಾಮಿ ವಿವೇಕಾನಂದರ ಪ್ರತಿಮೆಗೆ ಕೆವಿಜಿ ಅಮರ ಜ್ಯೋತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಯಶೋಧ ರಾಮಚಂದ್ರ ಮಾಲಾರ್ಪಣೆ ಮಾಡುವ ಮೂಲಕ ಆಚರಿಸಿದರು. ಈ ಸಂದರ್ಭದಲ್ಲಿ ನಗರ ಎಬಿವಿಪಿ ಉಪಾಧ್ಯಕ್ಷರಾದ ಪದ್ಮಕುಮಾರ್ ಗುಂಡಡ್ಕ, ತಾಲೂಕು ಸಹ ಸಂಚಾಲಕರಾದ ಪ್ರಕಾಶ್ ಹಾಗೂ...
ಮೇನಾಲ ಶ್ರೀ ವಯನಾಟ್ಟ್ ಕುಲವನ್ ದೈವಕಟ್ಟು ಮಹೋತ್ಸವ ಮಾರ್ಚ್ ೫,೬೭ ರಂದು ಜರುಗಲಿದ್ದು ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು 12-01-2024 ರಂದು ಅಧ್ಯಕ್ಷರಾದ ಗುಡ್ಡಪ್ಪ ರೈರವರ ಅಧ್ಯಕ್ಷತೆಯಲ್ಲಿ ಜವರೇಗೌಡ ಆಮಂತ್ರಣ ಪತ್ರಿಕೆ ಬಿಡುಗಡೆ ಗೊಳಿಸಿದರು ಬಳಿಕ ಗುಡ್ಡಪ್ಪ ರೈ ಮೇನಾಲ ಅಧ್ಯಕ್ಷತೆಯಲ್ಲಿ ಸಭೆಯು ಜರುಗಿತು ಈ ಸಂದರ್ಭದಲ್ಲಿ ರವೀಂದ್ರನಾಥ ರೈ ಮೇನಾಲ , ಜಗನ್ನಾಥ...
ಸುಳ್ಯ ಜಾತ್ರೋತ್ಸವ ವಿಜೃಂಭಣೆಯಿಂದ ಸಾಂಗವಾಗಿ ನೆರವೇರಿದ್ದು, ರಾತ್ರಿ 2ಗಂಟೆ ವೇಳೆಗೆ ಶ್ರೀ ಚೆನ್ನಕೇಶವ ದೇವರ ರಥೋತ್ಸವದೊಂದಿಗೆ ಸುಳ್ಯ ಜಾತ್ರೆ ಸಂಪನ್ನಗೊಂಡಿತು. ಸಾವಿರಾರು ಭಕ್ತಾಧಿಗಳು ವೈಭವ ಶ್ರೀ ದೇವರ ಜಾತ್ರೋತ್ಸವಕ್ಕೆ ಸಾಕ್ಷಿಯಾದರು. ನೇರ ಪ್ರಸಾರ : ಪ್ರಪ್ರಥಮ ಬಾರಿಗೆ ಅಮರ ಸುದ್ದಿ ಯೂಟ್ಯೂಬ್ ವಾಹಿನಿಯಲ್ಲಿ ಜಾತ್ರೋತ್ಸವದ ನೇರಪ್ರಸಾರ ಮಾಡಿದ್ದು ನಿರೀಕ್ಷೆಗೂ ಮೀರಿ ಜನ ಪ್ರೋತ್ಸಾಹಿಸಿದ್ದಾರೆ. ಲೈವ್ ವೀಕ್ಷಿಸಲು...