40 ವರ್ಷಗಳಿಂದ ಮಿತ್ತೂರ್ ಉಳ್ಳಾಕುಳ ದೈವದ ಹಾಗೂ ಮಿತ್ತೂರ್ ನಾಯರ್ ದೈವಗಳ ದೊಡ್ಡಪೂಜಾರಿಯಾಗಿ ಸೇವೆ ಮಾಡುತಿದ್ದ ರವಿರಾಮ ರೈ ಯಾವರಿಗೆ ಬೂಡು ಮನೆ ತನದ ಪರವಾಗಿ ವಿಶೇಷವದ ಗೌರವರ್ಪಣೆ ಸಲ್ಲಿಸಲಾಯಿತು ಈ ಸಂದರ್ಭದಲ್ಲಿ ಬಳ್ಳಾರ ಪ್ರತಿನಿಧಿಯಾದ ಬೂಡು ರಾದಕೃಷ್ಣ ರೈ, ರವಿರಾಮ ರೈ ಯವರ ಸೇವೆಯನ್ನು ಬಣಿಸಿ ಶ್ರೀಯುತರ ಗುಣಗಾನ ಮಾಡಿದರು.
ಹರೀಶ್ ರೈ ಉಬರಡ್ಕ ಸರ್ವರನ್ನು ಸ್ವಾಗತಿಸಿದರು ಈ ಸಂದರ್ಭದಲ್ಲಿ ಕೇರ್ಪಳ ಮನೆತನದ ಪರವಾಗಿ ಶಿವರಾಮ ಕೆವಿಜಿಪಿ ಕೇರ್ಪಳ, ರವಿರಾಮ ರೈಯವರನ್ನು ಗೌರಪೂರ್ವಕವಾಗಿ ಗೌರವಿಸಿದರು ಹಾಗೂ ಬೂಡು ಮನೆತದ ಪರವಾಗಿ ಬೂಡು ರಾದಕೃಷ್ಣ ರೈ, ಹರಿಣಿ ಆರ್. ರೈ, ವಿಜಯ್ ಕುಮಾರ್ ಮತ್ತು ರೇಖಾ ಆರ್. ರೈ, ಸುಧಾಕರ್ ರೈ ಮತ್ತು, ರಾಧಿಕಾ ಎಸ್. ರೈ, ಪದ್ಮಾನಬಾ ರೈ, ಸುನಂದಾ ರೈ, ಲತಾ ವಿ. ರೈ, ಉಷಾ ಸಿ. ಶೆಟ್ಟಿ, ಶ್ರಾವ್ಯ ಆರ್. ರೈ, ವಿಜೇತ ವಿ. ರೈ, ವಿಧಿತ್ ವಿ. ರೈ, ವಿಪುಲ್ ಎಸ್. ರೈ, ತೇಜಸ್ ಎಸ್. ರೈ, ರಮೇಶ್ ಶೆಟ್ಟಿ ಮಿಪುಗುರಿ, ವಿನೋದ ಆರ್. ರೈ, ಕಿಶೋರ್ ಕುಮಾರ್ ಶೆಟ್ಟಿ,ಸಮಿಕ್ಷಾ ಲವ ಕುಮಾರ್ ಶೆಟ್ಟಿ, ಸುನಿಲ್ ಕುಮಾರ್ ಕೇರ್ಪಳ, ಮಹಾಬಲ ರೈ,ಪ್ರದೀಪ್ ರೈ ಬೂಡು,ಕುಸುಮಾಧರ ರೈ, ಜನಾರ್ಧನ ನಾಯ್ಕ ನಿವೃತ್ತ ಬ್ಯಾಂಕ್ ಅಧಿಕಾರಿ, ಭಾರತಿ ದಾಮೋದರ ಗೌಡ, ಮೋನಪ್ಪ ಪೂಜಾರಿ, ಬಾಲಕೃಷ್ಣ ಪೂಜಾರಿ,ವಾಸುದೇವ ನಾಯಕ್, ತಿಕ್ಷಣ್ ಗೌಡ, ಸತ್ಯಪ್ರಸಾದ್ ರೈ, ಸುಧಾಕರ್ ನಗರ ಪಂಚಾಯತ್ ಸದಸ್ಯರು, ಕುಕ್ಕಂದೂರು ಜೋಡು ದೈವಗಳ ಪ್ರಧಾನ ಅರ್ಚಕರಾದ ಸುಭಾಷ್ ರೈ, ಮಿತ್ತೂರ್ ದೈವಗಳ ಭಂಡಾರದ ಮೊಕ್ತೆಸ್ಥರದ ಕೇದಂಬಾಡಿ ವೆಂಕಟ್ರಮಣ ಗೌಡ, ಪಿ. ಎಸ್. ಗಂಗಾಧರ್ ಹಾಗೂ ನೂರಾರು ಭಕ್ತತದಿಗಳು ಉಪಸ್ಥಿತರಿದ್ದರು