Ad Widget

ಸುಬ್ರಹ್ಮಣ್ಯ : ರೋಟರಿ ಕ್ಲಬ್  ನೂತನ ಪದಾಧಿಕಾರಿಗಳ ಆಯ್ಕೆ – ಅಧ್ಯಕ್ಷರಾಗಿ ಚಂದ್ರಶೇಖರ್ ನಾಯರ್, ಕಾರ್ಯದರ್ಶಿಯಾಗಿ ಚಿದಾನಂದ ಕುಳ

ರೋಟರಿ ಕ್ಲಬ್ ಸುಬ್ರಹ್ಮಣ್ಯ ಇದರ ವಿಶೇಷ ಸಭೆಯು ರೋಟರಿ ಕ್ಲಬ್ಬಿನ ಪೂರ್ವ ಅಧ್ಯಕ್ಷರಾದ ಗೋಪಾಲ್ ಎಣ್ಣೆ ಮಜಲ್ ಇವರ ಮನೆಯಲ್ಲಿ ದಿನಾಂಕ08/01/2024 ನಡೆಯಿತು ಸಭೆಯಲ್ಲಿ ಮುಂದಿನ 24 /25 ಸಾಲಿನ ಅಧ್ಯಕ್ಷರಾಗಿ ರೋಟೇರಿಯನ್ ಚಂದ್ರಶೇಖರ್ ನಾಯರ್ ಇವರನ್ನು ಆಯ್ಕೆ ಮಾಡಲಾಯಿತು. ಕಾರ್ಯದರ್ಶಿಯಾಗಿ ಚಿದಾನಂದ ಕುಳ ಇವರನ್ನು ಆಯ್ಕೆ ಮಾಡಲಾಯಿತು, ಮತ್ತು ರೋಟರಿ ಕ್ಲಬ್ ನ ನಿಕಟ...

ಪಿಂಡಿಮನೆ : ರಸ್ತೆ ಬದಿ ಕಾಡಾನೆ ಪ್ರತ್ಯಕ್ಷ

ಅರಂತೋಡು ಮರ್ಕಂಜ ರಸ್ತೆಯ ಚುಕ್ರಡ್ಕ ಹಾಗೂ ಪಿಂಡಿಮನೆ ಬಳಿ ರಸ್ತೆಯಲ್ಲಿ ಜ.10ರಂದು ರಾತ್ರಿ ಕಾಡಾನೆ ಇದೆ ಎಂದು ವಾಹನ ಸವಾರರು ಮಾಹಿತಿ ನೀಡಿದ್ದಾರೆ. ಕಳೆದ ವಾರ ಚಿರತೆ  ಕೂಡ ಕಾಣಸಿಕ್ಕಿದೆ. ಈ ರಸ್ತೆಯಲ್ಲಿ  ಸಂಚರಿಸುವ ವಾಹನ ಸವಾರರು ಎಚ್ಚರಿಕೆ ವಹಿಸಿಬೇಕಿದೆ.
Ad Widget
error: Content is protected !!