Ad Widget

ಡಾ. ರೇಣುಕಾಪ್ರಸಾದ್ ಹಾಗೂ ತಂಡದಿಂದ ಡಿ.ಕೆ ಶಿವಕುಮಾರ್ ಬೇಟಿ

. . . . .

ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ನಿರ್ದೇಶಕ ಡಾ. ರೇಣುಕಾಪ್ರಸಾದ್ ಕೆ.ವಿ.ಯವರಿಗೆ ಸುಪ್ರೀಂ ಕೋರ್ಟ್ ನಿಂದ ಜಾಮೀನು ದೊರೆತು ಜೈಲಿನಿಂದ ಹೊರಬರುತ್ತಿದ್ದಂತೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದರು. ಕೆ.ವಿ.ಜಿ. ಮೆಡಿಕಲ್ ಕಾಲೇಜು ಆಡಳಿತಾಧಿಕಾರಿ ಪ್ರೊ| ಎ.ಎಸ್.ರಾಮಕೃಷ್ಣ ರ ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಇವರ ಜೊತೆಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಿ ಸಿ ಜಯರಾಮ , ರಾಮಚಂದ್ರ ಎನ್ ಎ , ಭರತ್ ಮುಂಡೋಡಿ , ಸದಾನಂದ ಮಾವಜಿ , ಸಂತೋಷ್ ಕುತ್ತಮೊಟ್ಟೆ , ಸೈಲೇಶ್ ಅಂಬೆಕಲ್ಲು , ಡಾ.ಜ್ಯೋತಿ ಆರ್ ಪ್ರಸಾದ್ , ಸೇರಿದಂತೆ ಇತರರು ಉಪಸ್ಥಿತರಿದ್ದರು.

Related Posts

error: Content is protected !!