ಸುಳ್ಯ ಚೆನ್ನಕೇಶವ ದೇವರ ಜಾತ್ರೋತ್ಸವದ ಸಂದರ್ಭದಲ್ಲಿ ಯುವ ಶಕ್ತಿ ಸೇವಾ ಪಥದ ಸುಳ್ಯ ಸೇವಾಶ್ರಯ ಸೇವಾ ನಿಧಿ ಯೋಜನೆಯಲ್ಲಿಅಸಕ್ತ ಬಡ ಕುಟುಂಬಗಳಿಗೆ ನೆರವಿನ ಹಸ್ತ ನೀಡಲು ಚಾಲನೆ ನೀಡಲಿದ್ದಾರೆ. ಯುವ ಬ್ರಿಗೇಡ್ ಸುಳ್ಯ,
ಅರಂತೋಡು ಅಡ್ತಲೆ, ಸ್ಪಂದನ ಗೆಳೆಯರ ಬಳಗ ಹಾಗೂ ಯುವ ಶಕ್ತಿ ಸೇವಾ ಪಥದ ನೇತೃತ್ವದಲ್ಲಿ ಸೇವಾ ಕಾರ್ಯ ನಡೆಯಲಿರುವುದು. ಅಸಕ್ತರನ್ನು ಶಕ್ತರನ್ನಾಗಿಸುವ ಯೋಜನೆಗೆ ಸಾರ್ವಜನಿಕರು ಸಹಕರಿಸುವಂತೆ ಸಂಘಟಕರು ವಿನಂತಿಸಿದ್ದಾರೆ.
- Friday
- April 4th, 2025