ಸುಳ್ಯ ಪ್ರತಿಷ್ಠಿತ ಸಹಕಾರಿ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆಯ ಪ್ರಕ್ರಿಯೆ ನಡೆಯುತ್ತಿದ್ದಂತೆ ತಮಗೆ ಅಧ್ಯಕ್ಷ ಪದವಿ ನೀಡಬೇಕು ಎಂಬ ಒತ್ತಾಯದ ಹಿನ್ನಲೆಯಲ್ಲಿ ಅಸಮಾಧಾನಗೊಂಡ ಹಿರಿಯ ನಾಯಕರಾದ ಎನ್ ಎ ರಾಮಚಂದ್ರ ರವರು ಇದೀಗ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸುದರ್ಶನ್ ರವರಿಗೆ ತಮ್ಮ ರಾಜಿನಾಮೆ ಪತ್ರವನ್ನು ಇದೀಗ ಸಲ್ಲಿಸಿದ್ದು ಕಾರಣ ಏನೆಂದು ಇನ್ನಷ್ಟೆ ಸ್ಪಸ್ಟಪಡಿಸಬೇಕಿದೆ .
- Thursday
- November 21st, 2024