ಅಯೋಧ್ಯೆಯ ಪುಣ್ಯಭೂಮಿಯಿಂದ ಆಗಮಿಸಿದ ಪವಿತ್ರ ಮಂತ್ರಾಕ್ಷತೆಯನ್ನು ಕೊಲ್ಲಮೊಗ್ರ ಗ್ರಾಮದ ಮನೆ ಮನೆಗಳಿಗೆ ಭಜನೆಯ ಜತೆಗೆ ತಲುಪಿಸಿದರು. ಮಂತ್ರಾಕ್ಷತೆಯನ್ನು ಗ್ರಾಮದ ಪ್ರತಿ ಮನೆಗೆ ತಲುಪಿಸಲು ಹಲವಾರು ಹಿಂದೂ ಭಾಂಧವರು ಶ್ರೀರಾಮನ ಸೇವೆಯಲ್ಲಿ ಪಾಲ್ಗೊಂಡರು.

06.03.2026 e paper
e paper 16.01.2026