ತಾಲೂಕು ಪಂಚಾಯತ್ ಹಿಂಬಾಗದಲ್ಲಿ ಮನೆ ಕಂಪೌಂಡ್ ಕುಸಿತ. amarasuddi - January 7, 2024 at 9:14 0 Tweet on Twitter Share on Facebook Pinterest Email ನಿನ್ನೆ ಸಂಜೆ ಸುರಿಧ ಭಾರಿ ಮಳೆಗೆ ಹಿರಿಯ ಪತ್ರಕರ್ತರಾದ ಗಂಗಾಧರ ಮಟ್ಟಿರವರ ಮನೆಯ ಬಳಿಯ ಕೌಂಪೌಂಡ್ ಧರಾಶಾಯಿಯಾದ ಘಟನೆ ವರದಿಯಾಗಿದೆ. ಈ ಕಪೌಂಡ್ ಎರಡು ಮನೆಗಳ ಮಧ್ಯೆ ನಿರ್ಮಿಸಲಾಗಿತ್ತು ಕಂಪೌಡ್ ಕುಸಿತಕ್ಕೆ ಗೇಟುಗಳಿಗೆ ಅಲ್ಪಸ್ವಲ್ಪ ಹಾಮಿಯಾಗಿದೆ ಎಂದು ತಿಳಿದುಬಂದಿದೆ. . . . . . Share this:WhatsAppEmailLike this:Like Loading...