ರಾಮ ಮಂದಿರ ಪ್ರತಿಷ್ಠಾಪನೆಯ ಬ್ಯಾನರ್ ಹರಿದ ಪ್ರಕರಣವನ್ನು ಅಖಿಲ ಭಾರತೀಯ ವಿಧ್ಯಾರ್ಥಿ ಪರಿಷತ್ ಸುಳ್ಯ ನಗರ ತೀವ್ರವಾಗಿ ಖಂಡಿಸಿದೆ
ಅಟೋ ಚಾಲಕರು ಆಳವಡಿಸಿದ್ದ ಅಯೋಧ್ಯೆ ರಾಮ ಮಂದಿರದ ಪ್ರತಿಷ್ಠ ಮಹೋತ್ಸವದ ಬ್ಯಾನರ್ ಹಾನಿ ಗೊಳಿಸಿರುವುದನ್ನು ರಾಮ ಭಕ್ತರು ಸಹಿಸುವುದಿಲ್ಲ ಇದರ ಪರಿಣಾಮ ರಾಮ ಮಂದಿರ ಪ್ರತಿಷ್ಠೆಯ ಮೊದಲು ತೋರಿಸಲಿದೆ ಎಂದು ಅಖಿಲ ಭಾರತೀಯ ವಿಧ್ಯಾರ್ಥಿ ಪರಿಷತ್ ಸುಳ್ಯ ನಗರ ಅಧ್ಯಕ್ಷರಾದ ಕುಲದೀಪ್ ಪೆಲ್ತಡ್ಕ ಉಪಾಧ್ಯಕ್ಷರಾದ ಪದ್ಮಕುಮಾರ್ ಗುಂಡಡ್ಕ ತಿಳಿಸಿದ್ದಾರೆ.
- Thursday
- April 3rd, 2025