
ಕಾರಿನಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಕ್ಕೆ ಬಂದು ಕಸ ಎಸೆಯುತ್ತಿರುವುದು ಜ.1 ರಂದು ಸಿಸಿ ಕ್ಯಾಮರಾದಲ್ಲಿ ಪತ್ತೆಯಾಗಿದೆ. ಇವರು ಹಲವು ಬಾರಿ ಕಸ ತಂದು ಎಸೆದು ಹೋಗುತ್ತಾರೆ. ಇವರಂತೆ ಇನ್ನೂ ಎಲ್ಲರೂ ಇಲ್ಲಿ ತಂದು ಕಸ ಎಸೆಯಲು ಪ್ರಾರಂಭಿಸಿದರೇ ಹೇಗಾಗಬಹುದು. ಇಂತಹ ಕೀಳು ಮಾನಸಿಕತೆ ಹೊಂದಿದವರ ವಿರುದ್ಧ ಸಂಬಂಧಪಟ್ಟವರು ಕ್ರಮಕೈಗೊಳ್ಳಬೇಕೆಂದು ಸ್ಥಳೀಯ ವರ್ತಕರು, ಪ್ರಯಾಣಿಕರು ಒತ್ತಾಯಿಸಿದ್ದಾರೆ.
