ಬಳ್ಪ : ವಿದ್ಯುತ್ ಶಾಕ್ ಲೈನ್ ಮ್ಯಾನ್ ಗಂಭೀರ amarasuddi - January 5, 2024 at 15:45 0 Tweet on Twitter Share on Facebook Pinterest Email ಮೆಸ್ಕಾಂ ನ ಪಂಜ ಶಾಖೆಯ ಲೈನ್ ಮ್ಯಾನ್ ಗೆ ಬಳ್ಪದಲ್ಲಿ ವಿದ್ಯುತ್ ಶಾಕ್ ಹೊಡೆದು ಗಂಭೀರ ಗಾಯಗೊಂಡ ಘಟನೆ ಇದೀಗ ವರದಿಯಾಗಿದ್ದು, ಗಾಯಗೊಂಡು ಲೈನ್ ಮ್ಯಾನ್ ನನ್ನು ರಘು ಎಂದು ಗುರುತಿಸಲಾಗಿದೆ. ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ. . . . . . Share this:WhatsAppEmailLike this:Like Loading...