Ad Widget

ಅದೃಷ್ಟವಂತರಿಗಾಗಿ ಸುವರ್ಣಾವಕಾಶ ಒದಗಿಸಿದೆ ಆಶೀರ್ವಾದ ಎಂಟರ್ ಪ್ರೈಸಸ್ – ಕನಸಿನ ಸುಂದರ ಮನೆ ಹಾಗೂ ಬಂಪರ್ ಬಹುಮಾನ ನಿಮ್ಮದಾಗಿಸಿ

ಪುತ್ತೂರಿನ ಆಶೀರ್ವಾದ ಎಂಟರ್ಪ್ರೈಸಸ್ ಪ್ರಸ್ತುತ ಪಡಿಸುತ್ತಿರುವ ಆಶೀರ್ವಾದ ಲಕ್ಕಿ ಸ್ಕೀಮ್ ಮೂಲಕ ಕನಸಿನ ಮನೆಯನ್ನು ಗೆಲ್ಲುವ ಸುವರ್ಣಾವಕಾಶ ಒದಗಿಸಿದೆ. ಪ್ರತಿ ತಿಂಗಳು ಬಂಪರ್ ಬಹುಮಾನ  ಹಾಗೂ ತಿಂಗಳಿಗೆ 50 ಆಕರ್ಷಕ ಬಹುಮಾನ ಕೂಡ ಪಡೆಯಲು ಅವಕಾಶವಿದೆ.   ತಿಂಗಳಿಗೆ ಕೇವಲ 1000ರೂ ನಂತೆ ಪಾವತಿಸಬೇಕು.  ಒಟ್ಟು 20 ತಿಂಗಳು ಅವಧಿಯ ಈ ಯೋಜನೆಯಾಗಿದ್ದು ಅದೃಷ್ಟದ ಬಹುಮಾನ ಸಿಗದಿರುವ ಎಲ್ಲಾ 20 ಕಂತು  ಪಾವತಿಸಿದ ಸದಸ್ಯರಿಗೆ ರೂ. 20,000 ಮೌಲ್ಯದ ವಸ್ತುಗಳನ್ನು ಪಡೆಯಬಹುದು.  

. . . . . . . . .
https://chat.whatsapp.com/EQZfSXbJ3Z2CjEcoHGk8ax

ಹೊಸ ಮನೆ ನಿರ್ಮಿಸಬೆಕು ಎನ್ನುವುದು ಎಲ್ಲರ ಕನಸು.ಆ ಕನಸು ನಿಮಗೆ ಅದೃಷ್ಟವಾಗಿ ಒಲಿದುಬಂದರೆ ಹೇಗಿರಬಹುದು.
ಹೌದು, ಇಂತಹದೊಂದು ಅವಕಾಶ ನಿಮ್ಮ ಮುಂದಿದೆ.
ಆಶೀರ್ವಾದ ಎಂಟರ್ಪ್ರೈಸಸ್ ಇಂತಹ ಹೊಸ ಅವಕಾಶ ಒಂದನ್ನು ನಿಮ್ಮ  ಮುಂದಿಟ್ಟಿದೆ. ಅದು ಮಾತ್ರ ಅಲ್ಲದೆ ಪ್ರತೀ ತಿಂಗಳು ಕಾರು,ಬೈಕ್,ಚಿನ್ನ,ನಗದು ಜೊತೆಗೆ ಹತ್ತು ಹಲವಾರು ಅದೃಷ್ಟಕರ ಬಹುಮಾನವನ್ನು ಆಶೀರ್ವಾದ ಲಕ್ಕಿ ಸ್ಕೀಂ ಮೂಲಕ ನೀವು ಪಡೆದುಕೊಳ್ಳಬಹುದು.
ಪ್ರತೀ ತಿಂಗಳು 50 ಆಕರ್ಷಕ ಬಹುಮಾನವನ್ನು ಸಹ ನೀವು ಪಡೆದುಕೊಳ್ಳಬಹುದು. ತಿಂಗಳ ಉಳಿತಾಯದಲ್ಲಿ 1000 ರೂ ಗಳನ್ತೆ 20 ತಿಂಗಳು ಪಾವತಿಸಿದರೆ ಆ ಅದೃಷ್ಟಶಾಲಿಗಳು ನೀವಾಗಬಹುದು. ಹಣ ಪಾವತಿ ಮಾಡಿ ವಿಜೇತರಾಗದ ಪ್ರತೀ  ಸದಸ್ಯರಿಗೆ ಅವರು ಕಟ್ಟಿರುವ ಮೊತ್ತಕ್ಕೆ ಬಹುಮಾನವಾಗಿ ಫ್ರಿಜ್ಜ್, ವಾಷಿಂಗ್ ಮೆಷನ್, ಟಿವಿ, ಇನ್ವರ್ಟರ್, ಸೋಫ , ಹೋಂ ಥಿಯೇಟರ್, ಎಸಿ ಇವುಗಳಲ್ಲಿ ಯಾವುದಾದರೂ ಒಂದು ವಸ್ತುವನ್ನು ಆಯ್ಕೆಮಾಡಬಹುದು.

. . . . . . .

ಈ ಎಲ್ಲಾ ಡ್ರಾ ಗಳು ಆಶೀರ್ವಾದ ಎಂಟರ್ಪ್ರೈಸಸ್ ಕಚೇರಿಯ ಮುಂಭಾಗದಲ್ಲೆ ನಡೆಯಲಿದೆ. ಅಲ್ಲದೆ ಸಂಸ್ತೆಯ youtube channel ಮೂಲಕ ನೇರಪ್ರಸಾರ ಮಾಡಲಿದೆ. ಢ್ರಾ ಫಲಿತಾಂಶವನ್ನು ವಾಟ್ಸಾಪ್, ಪತ್ರಿಕೆ ಹಾಗು ವೆಬ್ ನ್ಯೂಸ್ ಗಳಲ್ಲಿ ಪ್ರಕಟಿಸಲಾಗುವುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ. ಹೆಚ್ವಿನ ವಿವರಗಳಿಗೆ ಸಂಸ್ಥೆಯ ವಾಟ್ಸಾಪ್ ಗ್ರೂಪ್ ಗೆ ಭೇಟಿ ನೀಡಿ

https://chat.whatsapp.com/EQZfSXbJ3Z2CjEcoHGk8ax


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading