ಸುಳ್ಯ ವಿಧಾನಸಭಾ ಕ್ಷೇತ್ರದ ಆಕ್ರಮ ಸಕ್ರಮ ಸಮಿತಿ ರಚಿಸಿ, ಜಾರಿಗೊಳಿಸಿ ಸರಕಾರ ಆದೇಶಿಸಿದೆ. ಈ ನೂತನ ಸಮಿತಿಯ ಅಧ್ಯಕ್ಷರಾಗಿ ಶಾಸಕಿ ಭಾಗೀರಥಿ ಮುರುಳ್ಯ, ಸದಸ್ಯರಾಗಿ ಸುಳ್ಯದ ಗೀತಾ ಕೋಲ್ಚಾರು , ಕಡಬ ತಾಲೂಕಿನ ರಾಮಕುಂಜ ಗ್ರಾಮದ ಕಾಜಿರಕುಕ್ಕ ಮನೆ ಹೆಚ್ ಆದಂ, ಇನ್ನೋರ್ವ ಸದಸ್ಯ ಕಡಬ ತಾಲೂಕಿನ ನೂಜಿ ಬಾಳ್ತಿಲ ಗ್ರಾಮದ ದರ್ಜಿ ಮಜಲು ಮನೆ ಪಿ.ಪಿ.ವರ್ಗೀಸ್ ರನ್ನು ಸರಕಾರ ನೇಮಕಗೊಳಿಸಿ ಆದೇಶಿಸಿದೆ.
- Thursday
- November 21st, 2024