ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ವತಿಯಿಂದ ಆಯೋಜಿಸಿದ್ದ ಅರೆಭಾಷೆ ಕಥೆ, ಕವಿತೆ ಮತ್ತು ಲಲಿತ ಪ್ರಬಂಧ ಸ್ಪರ್ಧೆಯ ವಿಜೇತರನ್ನು ಆಯ್ಕೆ ಮಾಡಿದ್ದು, ವಿಜೇತರ ಹೆಸರನ್ನು ಪ್ರಕಟಿಸಿದೆ.
ಅರೆಭಾಷೆ ಕಥಾ ಸ್ಪರ್ಧೆ ವಿಜೇತರು:
ಪ್ರಥಮ: ಕಥೆ ಶೀರ್ಷಿಕೆ: ಕಾಲ್ ದಾರಿಲಿ ಹೆಜ್ಜೆ ಮೂಡಿಕನ- ಕುಕ್ಕುನೂರು ರೇಷ್ಮ ಮನೋಜ್
ದ್ವಿತೀಯ: ಕಥೆ ಶೀರ್ಷಿಕೆ : ಬದ್ಕಿಗೆ ಅರ್ಥ ಬಾಕನ – ವಿಶ್ವನಾಥ್ ಎಡಿಕೇರಿ.ಜಿ, ತೃತೀಯ: ಕಥೆ: ಶೀರ್ಷಿಕೆ : ಸಿಟ್ಟೆನೂ ಇಲ್ಲೆ ಸೀತೆಗೆ- ಲೀಲಾ ದಾಮೋದರ, ತೃತೀಯ
ಕಥೆ: ಶೀರ್ಷಿಕೆ : ಚಾಮಿಯಜ್ಜನ ಹೂಂಜ ಬ್ಯಾಟೆ- ಕು. ಮೂವನ ಲಿಖಿತ ಎಸ್
ಅರೆಭಾಷೆ ಕವನ ಸ್ಪರ್ಧೆ ವಿಜೇತರು:
ಪ್ರಥಮ ಕವನ: ಗಾಂಧಾರಿಗಳ ನಾಡ್‍ಲಿ – ವಿಶ್ವನಾಥ್ ಎಡಿಕೇರಿ.ಜಿ
ದ್ವಿತೀಯ ಕವನ: ಆಪತ್ತಿಗಾದಂವ ಕೊಟ್ಟಕೇರಿಯನ ಲೀಲಾ ದಯಾನಂದ, ತೃತೀಯ
ಕವನ: ಹೊಸ್ತೊಂದು ಉಂಬಕಾಯ್ತ್ – ಜೀವನ್ ಪುರ, ತೃತೀಯ ಕವನ: ಸಂಸಾರದ ಹಣತೆ -ಶಿವದೇವಿ ಅವನೀಶ್‍ಚಂದ್ರ
ಅರೆಭಾಷೆ ಲಲಿತ ಪ್ರಬಂಧ ಸ್ಪರ್ಧೆ:
ಪ್ರಥಮ: ಲೀಲಾ ದಾಮೋದರ,
ಪ್ರಬಂಧ : ಇಂಚು, ದ್ವಿತೀಯ: ಕೊಟ್ಟಕೇರಿಯನ ಲೀಲಾ ದಯಾನಂದ
ಪ್ರಬಂಧ: ನಮ್ಮ ಕಾಲ್ ಮೇಲೆ ನಾವ್ ನಿಲ್ಲೊಕು, ತೃತೀಯ: ವಿಶ್ವನಾಥ್ ಎಡಿಕೇರಿ.ಜಿ
ಪ್ರಬಂಧ: ನಂಜನ ಹನಿಮೂನ್