Ad Widget

ಸುಳ್ಯ: ತಾಲೂಕು ಅಕ್ಷರದಾಸೋಹ ಸಿಬ್ಬಂದಿಗಳ ತರಬೇತಿ ಕಾರ್ಯಕ್ರಮ – ಬಾಳಿಲ ವಿದ್ಯಾಬೋಧಿನೀ ಹಿ.ಪ್ರಾ.ಶಾಲೆಗೆ ಅಡುಗೆ ತಯಾರಿಯಲ್ಲಿ ಪ್ರಥಮ ಸ್ಥಾನ

ತಾಲೂಕು ಪಂಚಾಯತ್ ಸುಳ್ಯ ಅಕ್ಷರ ದಾಸೋಹ ಯೋಜನೆ, ಪ್ರಧಾನಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್ ಮಧ್ಯಾಹ್ನ ಉಪಾಹಾರ ಯೋಜನೆ ಇದರ ವತಿಯಿಂದ ಸುಳ್ಯ ತಾಲೂಕು ಅಡುಗೆ ಸಿಬ್ಬಂದಿಗಳಿಗೆ ತರಬೇತಿ ಕಾರ್ಯಕ್ರಮ ನಡೆಯಿತು.

. . . . . . . . .

ತರಬೇತಿಯಲ್ಲಿ ನಡೆಸಲಾದ ಬೆಂಕಿ ರಹಿತ ಅಡುಗೆ ತಯಾರಿಯಲ್ಲಿ ಎಣ್ಮೂರು ಕ್ಲಸ್ಟರ್ ನ ವಿದ್ಯಾಬೋಧಿನೀ ಹಿರಿಯ ಪ್ರಾಥಮಿಕ ಶಾಲೆ ಪ್ರಥಮ ಸ್ಥಾನ ಪಡೆದುಕೊಂಡಿದೆ. ಅಡುಗೆ ಸಿಬ್ಬಂದಿಗಳಾದ ಶ್ರೀಮತಿ ಗಿರಿಜಾ ಮತ್ತು ಶ್ರೀಮತಿ ಜಾನಕಿ ಇವರು ತಯಾರಿಸಿದ ಅಡುಗೆ ತೀರ್ಪುಗಾರರ ಗಮನ ಸೆಳೆಯಿತು. ವಿಜೇತರಿಗೆ ಶಾಲಾ ಆಡಳಿತಮಂಡಳಿ ಹಾಗೂ ಅದ್ಯಾಪಕ ವೃಂದ ಅಭಿನಂದನೆ ಸಲ್ಲಿಸಿದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading