ಪುತ್ತೂರು ವಿವೇಕಾನಂದ ಕಾಲೇಜಿನ ಪಿಯುಸಿ ವಿದ್ಯಾರ್ಥಿಯಾಗಿರುವ ಶ್ರಾವ್ಯ ಬೇರಿಕೆ ವಾರದ ಹಿಂದೆ ಮನೆಗೆ ಬಂದಿದ್ದಾಗ ಇಲಿ ಪಾಷಣ ಸೇವಿಸಿ ಅನಾರೋಗ್ಯಕ್ಕೊಳಗಾಗಿದ್ದರು. ಮನೆಯವರಿಗೆ ಗೊತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೇ ಫೆ. 20 ರಂದು ನಿಧನರಾದರು.
ಈಕೆ ಮರ್ಕಂಜ ಗ್ರಾಮದ ಹೈದಂಗೂರು ಬೇರಿಕೆ ರಮೇಶ್ ಭಟ್ ರವರ ಪುತ್ರಿ.
ಅನಾರೋಗ್ಯ ಕಾರಣಗಳಿಂದ ವಿಧ್ಯಾಭ್ಯಾಸ ಮಾಡಲು ಕಷ್ಟವಾಗುತ್ತಿದೆ ಎಂಬ ಕಾರಣಕ್ಕೆ ವಿಷ ಸೇವಿಸಿರುವುದಾಗಿ ಮನೆಯವರಿಗೆ ತಿಳಿಸಿದ್ದಾಳೆ ಎಂದು ತಿಳಿದುಬಂದಿದೆ.
- Saturday
- November 23rd, 2024