ಎಸ್ಕೆಎಸ್ಎಸ್ಎಫ್ ಅಡ್ಕ ಇರುವಂಬಳ್ಳ ಶಾಖೆಯಲ್ಲಿ ಅಧ್ಯಕ್ಷರಾದ ಸಿದ್ದೀಕ್ ಅಡ್ಕ ರವರ ಅಧ್ಯಕ್ಷತೆಯಲ್ಲಿ ಸ್ಥಾಪನಾ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಜಿ ಎಸ್ ಮುಹಮ್ಮದ್ ಮದನಿ ಉಸ್ತಾದ್ ದುಆ ನೆರವೇರಿಸಿದರು. ಧ್ವಜಾರೋಹಣ ಕಾರ್ಯಕ್ರಮವನ್ನು ಸುಳ್ಯ ರೇಂಜ್ ಮದ್ರಸಾ ಮೆನೇಜ್ ಮೆಂಟ್ & ಜಂಮ್ಯೂಹತುಲ್ ಮುಅಲ್ಲಿಮೀನ್ ಕೋಶಾಧಿಕಾರಿಯಾದ ಹಸೈನಾರ್ ದರ್ಮತಣ್ಣಿ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಎಸ್ಕೆಎಸ್ಎಸ್ಎಫ್ ಕಾರ್ಯಕರ್ತ ಉಮ್ಮರ್ ಬಂಟ್ರಬೈಲ್ ರವರಿಂದ ಸಮಸ್ತದ ಸುಂದರ ಹಾಡು ಆಲಾಪಣೆ ಮಾಡಲಾಯಿತು.
ಹಿಜಾಬ್ ದಾರಿ ಮಹಿಳೆಯರಿಗೆ ಶಿಕ್ಷಣದ ಹಕ್ಕು ಒದಗಿಸುವಂತೆ ಒತ್ತಾಯಿಸಿ ಪ್ಲೆ ಕಾರ್ಡ್ ಪ್ರದರ್ಶಿಸಲಾಯಿತು.
ಕಾರ್ಯಕ್ರಮದಲ್ಲಿ ಅಡ್ಕ ಶಾಖಾ ವಿಖಾಯ ಸಹಚಾರಿ ಅಧ್ಯಕ್ಷರಾದ ಸಲೀಂ ಅಡ್ಕ , ಇಬಾದ್ ಕಾರ್ಯದರ್ಶಿ ಸಿಯಾಬ್ ಅಝ್ ಅರಿ ಟ್ರೆಂಡ್ ಸರ್ಗಲಯ ಅಧ್ಯಕ್ಷರಾದ ಮಹಮ್ಮದ್ ಕೆ ಎ , ಕಾರ್ಯದರ್ಶಿ ಕಾದರ್ ಕೆ ಎಂ , ಝೈನೀಯಾ ಉಪಾಧ್ಯಕ್ಷರಾದ ಯಾಕುಬ್ ಜಿ ಎ , ಕ್ಯಾಂಪಸ್ ವಿಂಗ್ ಅಧ್ಯಕ್ಷರಾದ ಸಿಯಾಝ್ ಅಡ್ಕ , ಕಾರ್ಯದರ್ಶಿ ಸಿಮಾಕ್ ಇರುವಂಬಳ್ಳ, ಮಿಡಿಯಾ ವಿಂಗ್ ಸುಹೈಲ್ ಬಿ ಎ , ಸುಹೈಲ್ ಜಿ ಎಸ್ , ಉಪಸ್ಥಿತರಿದ್ದರು.