
ಶ್ರೀಕೃಷ್ಣ ಭಜನಾ ಮಂದಿರ ಗುತ್ತಿಗಾರು ಇದರ ನೂತನ ಆಡಳಿತ ಮಂಡಳಿ ರಚನೆಗೊಂಡಿದ್ದು ಅಧ್ಯಕ್ಷರಾಗಿ ಬಿ ವಿ ರವಿಪ್ರಕಾಶ್ ಬಳ್ಳಡ್ಕ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಪೂರ್ಣಚಂದ್ರ ಬಿ ಬೊಮ್ಮದೇರೆ ಉಪಾಧ್ಯಕ್ಷರಾಗಿ ಸತೀಶ ಮೂಕಮಲೆ, ಜತೆ ಕಾರ್ಯದರ್ಶಿಯಾಗಿ ಲೀಲಾಧರ ಅಡ್ಡನಪಾರೆ, ಕೋಶಾಧಿಕಾರಿಯಾಗಿ ಲೋಹಿತ್ ಚೆಮ್ನೂರು, ಗೌರವಾಧ್ಯಕ್ಷರಾಗಿ ಕಿಶೋರ್ ಕುಮಾರ್ ಪಿ ಆರ್ ಆಯ್ಕೆಯಾದರು.
ನಿರ್ದೇಶಕರುಗಳಾಗಿ ಪ್ರೀತಮ್ ಮುಂಡೋಡಿ, ನಿತ್ಯಾನಂದ ಕಾಂತಿಲ, ನಾರಾಯಣ ಕುಚ್ಚಾಲ, ಅಚ್ಯುತ ಗುತ್ತಿಗಾರು, ನಿಶ್ಚಿತ್ ರಾಮ್ ಟಿ ಡಿ, ಗುರುವ ಆಚಳ್ಳಿ, ಗೌರವ ಸಲಹೆಗಾರರಾಗಿ ಲೋಲಾಕ್ಷ ಗೌಡ ಕುಳ್ಳಂಪಾಡಿ, ಬಿ. ಪರಮೇಶ್ವರಗೌಡ, ಕೇಶವ ಹೊಸೋಳಿಕೆ, ಬಿ ಕೆ ಶ್ರೀಧರ್, ಭಜನಾ ಸಮಿತಿಯ ಸಂಚಾಲಕರಾಗಿ ದಿನೇಶ್ ಕುವೆಕೋಡಿ, ದಾಮೋದರ ನೂಜಾಡಿ ಆಯ್ಕೆಯಾದರು.