ಪಂಬೆತ್ತಾಡಿ ಅಮೃತಾ ಮಹಿಳಾ ಮಂಡಲ ಮತ್ತು ಅಕ್ಷತಾ ಯುವತಿ ಮಂಡಲ ವತಿಯಿಂದ ಕೆಡ್ಡಸ ಆಚರಣೆ ಫೆ.12 ರಂದು ನಡೆಯಿತು. ಈ ಕಾರ್ಯಕ್ರಮ ದಲ್ಲಿ ಮುಖ್ಯ ಅತಿಥಿಗಳಾಗಿ ಪಂಚಶ್ರೀ ಯುವಕ ಮಂಡಲ ಅಧ್ಯಕ್ಷ ನಾಗಪ್ಪ ಗೌಡ,ಪೂರ್ವಾಧ್ಯಕ್ಷೆ ರಥಿದೇವಿ ಜಾಕೆ,ಮಹಿಳಾ ಮಂಡಲ ಅಧ್ಯಕ್ಷೆ ಅನಿತಾ ಸುತ್ತು ಕೋಟೆ,ಯುವತಿ ಮಂಡಲ ಅಧ್ಯಕ್ಷೆ ಶ್ವೇತಾ ಪಂಜದ ಬೈಲು ಹಾಗೂ ಎಲ್ಲಾ ಸದಸ್ಯರು ಗಳು ಉಪಸ್ಥಿತರಿದ್ದರು.
- Tuesday
- December 3rd, 2024