Ad Widget

ಅನಾರೋಗ್ಯಕ್ಕೀಡಾಗಿರುವ ಅಚ್ಚುತ ಪಾಟಾಳಿಯವರಿಗೆ ಬೇಕಿದೆ ನೆರವಿನ ಹಸ್ತ

ಸುಳ್ಯ ತಾಲೂಕಿನ ಜಾಲ್ಸೂರು ಗ್ರಾಮದ ಅಡ್ಕಾರ್ ಕೋನಡ್ಕಪದವು ಅಚ್ಚುತ ಪಾಟಾಳಿ (47ವರ್ಷ) ಹಸಿ ಮೀನು ವ್ಯಾಪಾರ ಮಾಡುತ್ತಿದ್ದು ಇವರಿಗೆ ಮಾರಕ ಬಾಯಿಯ ಕ್ಯಾನ್ಸರ್ ಬಾಧಿಸಿ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈಗಾಗಲೇ ಪ್ರಥಮ ಶಸ್ತ್ರಚಿಕಿತ್ಸೆಯು ನಡೆಸಿದ್ದು ತುರ್ತು ಇನ್ನೊಂದು ಶಸ್ತ್ರಚಿಕಿತ್ಸೆಯ ಅಗತ್ಯತೆ ಇರುವುದಾಗಿ ಆಸ್ಪತ್ರೆಯಿಂದ ತಿಳಿಸಿರುತ್ತಾರೆ. ಮುಂದಿನ ಚಿಕಿತ್ಸಾ ಖರ್ಚು ಅಂದಾಜು 5 ಲಕ್ಷ ಬರಬಹುದು. ಸದ್ಯ ಇವರ ಕುಟುಂಬದ ಸ್ಥಿತಿಯು ತೀರಾ ಚಿ‌ಂತಾಜನಕವಾಗಿದ್ದು ಕುಟುಂಬದ ಮೂರು ಹೊತ್ತಿನ ಊಟಕ್ಕೂ ಕಷ್ಟಕರವಾಗಿದೆ ಹಲವು ಸಂಘಗಳಿಂದ ತಗೆದ ಸಾಲವೂ ಈ ತನಕದ ಚಿಕಿತ್ಸೆಯ ನಿಟ್ಟಿನಲ್ಲೇ ಖರ್ಚಾಗಿರುತ್ತದೆ.
ಗಂಡ ಹೆಂಡತಿ ಹಾಗೂ ಶಾಲೆಗೆ ಹೋಗುವ ಇಬ್ಬರು ಹೆಣ್ಣು ಮಕ್ಕಳನ್ನೊಳಗೊಂಡ ಸಂಸಾರವನ್ನು ನಿಭಾಯಿಸಲು ಬೈಕಲ್ಲಿ ಊರು ಊರು ಸುತ್ತಿ ಹಸಿಮೀನು ಮಾರಿ ಕಷ್ಟದಲ್ಲಿ ಜೀವನ ಸಾಗಿಸುತಿದ್ದ ಕುಟುಂಬದ ಆಧಾಸ್ಥಂಭವಾಗಿರುವವರೇ ಈ ಸ್ಥಿತಿಯಲ್ಲಿರುವುದರಿಂದ ಕುಟುಂಬವು ತೀರಾ ಹತಾಶವಾಗಿದೆ, ಮಕ್ಕಳ ವಿದ್ಯಾಭ್ಯಾಸವು ಮೊಟಕುಗೊಂಡು ತಿಂಗಳುಗಳೇ ಕಳೆದಿದೆ. ಇವರ ಸಂಕಷ್ಟಕ್ಕೆ ಸಹಾಯಹಸ್ತ ನೀಡಲು ಈ ಕೆಳಕಂಡ ಖಾತೆಗೆ ನೀಡಿ ಸಹಕರಿಸಬೇಕಾಗಿ ಮನೆಯವರು ಮನವಿ ಮಾಡಿದ್ದಾರೆ.

. . . . . . . . .

GOOGLE PAY & PHONEPAY
9481389976(CONTACT)

. . . . . . .

NAME: SHEELAVATHI
W/O ACCHUTHA KONADKA PADAVU, JALSOOR SULLIA
A/C NO:01822250005302
IFSC CODE : CNRB0010182
BRANCH: JALSUR


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading