Ad Widget

ಎಡಮಂಗಲ: ಶ್ರೀ ಮಹಾಲಿಂಗರಾಯ ಗ್ರಾಮ ದೈವ ಮತ್ತು ಅನಾದಿ ಶ್ರೀ ದೈವಗಳ ನೇಮೋತ್ಸವ

. . . . . . . . .

ಎಡಮಂಗಲದ ಪಿಲಿಕುಂಜ ಸ್ಥಾನ ಸನ್ನಿಧಿಯಲ್ಲಿ ವರ್ಷಂಪ್ರತಿ ನಡೆಯುವ ಶ್ರೀ ಮಹಾಲಿಂಗರಾಯ ಗ್ರಾಮ ದೈವ ಮತ್ತು ಅನಾದಿ ಶ್ರೀ ದೈವಗಳ ನೇಮೋತ್ಸವದ ಅಂಗವಾಗಿ ಇಂದು ಶ್ರೀ ಮಹಾಲಿಂಗರಾಯ ಮತ್ತು ಶ್ರೀ ಅಣ್ಣಪ್ಪ ಪಂಜುರ್ಲಿ ದೈವಗಳ ನೇಮೋತ್ಸವ ನಡೆಯಿತು.

. . . . . . .

ನೇಮೋತ್ಸವದ ಬಳಿಕ ಶ್ರೀ ದೈವಗಳ ಕೈಕಾಣಿಕೆ, ಹರಕೆ ಸೇವೆ, ದೈವಗಳ ಅನುಗ್ರಹದ ನುಡಿಯೊಂದಿಗೆ ವರ್ಷಾವಧಿ ಬೂಲ್ಯಪ್ರಸಾದ ವಿತರಣೆ ನಡೆಯಿತು. ನಂತರ ಅನ್ನಸಂತರ್ಪಣೆ ನಡೆಯಿತು. ಈ ಸಂದರ್ಭದಲ್ಲಿ ಮಾಲೆಂಗ್ರಿ ತರವಾಡಿನ ಶ್ರೀಮತಿ ಲಕ್ಷ್ಮೀ ಮಂಜುನಾಥ ರೈ ಮತ್ತು ಮಕ್ಕಳು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading