Ad Widget

ಬೆಳ್ಳಾರೆಯಲ್ಲಿ ಅಕ್ಷಯ ಪುಡ್ ಕೋರ್ಟ್ ಶುಭಾರಂಭ

ಬೆಳ್ಳಾರೆಯ ಮುಖ್ಯ ರಸ್ತೆಯಲ್ಲಿರುವ ಮಾವಂಜಿ ಕಾಂಪ್ಲೆಕ್ಸ್ ನಲ್ಲಿ ಜಗನ್ನಾಥ ಪೂಜಾರಿ ದೋಳ್ಪಾಡಿ ( ಕಳೆಂಜೋಡಿ) ಮಾಲಕತ್ವದಲ್ಲಿ ಅಕ್ಷಯ ಪುಡ್ ಕೋರ್ಟ್ ಅ. 25 ರಂದು ಶುಭಾರಂಭಗೊಂಡಿತು. ಇಲ್ಲಿ ನಾನ್ ವೆಜ್ ಖಾದ್ಯಗಳು, ಬಾಳೆ ಎಲೆ ಊಟ, ಚಾ, ತಿಂಡಿ ಹಾಗೂ ಶುಚಿರುಚಿಯಾದ ಇನ್ನಿತರ ಖಾದ್ಯಗಳು ಲಭ್ಯವಿದೆ ಎಂದು ಮಾಲಕರು ತಿಳಿಸಿದ್ದಾರೆ.

ವಳಲಂಬೆ : ಸಿನ್ಸಿಯರ್ ಆಯಿಲ್ ಮತ್ತು ಫುಡ್ಸ್ ಸಂಸ್ಥೆ ಶುಭಾರಂಭ

ವಳಲಂಬೆ ಜೈಮಿ ಮ್ಯಾಥ್ಯೂ ಅವರು ಆರಂಭಿಸಿರುವ "ಸಿನ್ಸಿಯರ್" ಆಯಿಲ್ ಮತ್ತು ಫುಡ್ಸ್ ಸಂಸ್ಥೆ ಅ. 29 ರಂದು ಶುಭಾರಂಭಗೊಂಡಿತು. ಸೈಂಟ್ ಮೇರಿಸ್ ಚರ್ಚ್ ಗುತ್ತಿಗಾರಿನ ಫಾದರ್ ಸನು ದೇವಶ್ಯ ಪ್ರಾರ್ಥನೆ ಸಲ್ಲಿಸಿ ಸಂಸ್ಥೆಗೆ ಶುಭಹಾರೈಸಿದರು. ಈ ಸಂದರ್ಭದಲ್ಲಿ ಕ್ರೈಸ್ತ ಅಲ್ಪ ಸಂಖ್ಯಾತರ ಸೊಸೈಟಿ ಅಧ್ಯಕ್ಷ ಬಿಟ್ಟಿ ನೆಡುನೀಲಂ, ನಿರ್ದೇಶಕ ಲಿಜೋಜೋಸ್, ಗುತ್ತಿಗಾರು ಗ್ರಾ.ಪಂ.ಮಾಜಿ ಅಧ್ಯಕ್ಷ ವೆಂಕಟ್...
Ad Widget

ನಿಂತಿಕಲ್ಲು : ಸೋಲಾರ್ ಪವರ್ ಪ್ಲಸ್ ಸಂಸ್ಥೆಯಲ್ಲಿ ದೀಪಾವಳಿ ಪ್ರಯುಕ್ತ ಸ್ಪೆಷಲ್ ಆಫರ್

ನಿಂತಿಕಲ್ಲು ಮುಖ್ಯ ರಸ್ತೆಯಲ್ಲಿರುವ ಧರ್ಮಶ್ರೀ ಆರ್ಕೇಡ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಸೋಲಾರ್ ಪವರ್ ಪ್ಲಸ್ ಸಂಸ್ಥೆಯಲ್ಲಿ ದೀಪಾವಳಿ ಪ್ರಯುಕ್ತ ವಿಶೇಷ ರಿಯಾಯಿತಿ ಮಾರಾಟ ಹಾಗೂ ಎಕ್ಸ್ ಚೇಂಜ್ ಆಫರ್ ಪ್ರಾರಂಭಗೊಂಡಿದೆ. ಸ್ಪೆಷಲ್ ಆಫರ್ ಪ್ರಯುಕ್ತ ಹಳೆ ಇನ್ವರ್ಟರನ್ನು ಹೊಸ ಇನ್ವರ್ಟರನ್ನಾಗಿ ಬದಲಾಯಿಸಬಹುದು. ಇನ್ವರ್ಟರ್ ಮತ್ತು ಬ್ಯಾಟರಿಗಳ ಮೇಲೆ 20 ರಿಂದ 50% ರಿಯಾಯಿತಿ ಇದ್ದು , 5...

ಮೊಗ್ರ- ಕಮಿಲ ಸಮಸ್ಯೆ ಕುರಿತು ಪ್ರಧಾನಿಗೆ ಟ್ವೀಟ್

ಗುತ್ತಿಗಾರು. ಅ.30: ಇಲ್ಲಿನ ಮೊಗ್ರ ಸೇತುವೆ ಹಾಗೂ ಕಮಿಲ ರಸ್ತೆಯ ದುರವಸ್ಥೆ ಕುರಿತಂತೆ ನಾಗರಿಕ ಹೋರಾಟ ಕ್ರಿಯಾ ಸಮಿತಿಯ ಪ್ರಮುಖ ಮಹೇಶ್ ಪುಚ್ಚಪ್ಪಾಡಿ ಪ್ರಧಾನಿಗೆ ಟ್ವೀಟ್ ಮಾಡಿದ್ದಾರೆ. ಮೊಗ್ರ ಸೇತುವೆ ರಚನೆಯ ಪ್ರಸ್ತಾವನೆ ಹಾಗೂ ಕಮಿಲ ಬಳ್ಪ‌ ಸಂಪರ್ಕ ರಸ್ತೆ ಅಭಿವೃದ್ಧಿ ಕಳೆದ ಹಲವು ನೆನೆಗುದಿಗೆ ಬಿದ್ದಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಆಶ್ವಾಸನೆ ನೀಡುವ ಹೊರತು ಬೇರಾವುದೇ...

ನ.9: ಕಸ್ತೂರಿ ರಂಗನ್ ಬಾಧಿತ ಸುಳ್ಯ ತಾಲೂಕಿನ ಗ್ರಾಮ ಪಂಚಾಯತ್ ಗಳಿಂದ ಸರಕಾರಕ್ಕೆ ಮನವಿ ಸಲ್ಲಿಕೆಗೆ ತೀರ್ಮಾನ

ಕಸ್ತೂರಿ ರಂಗನ್ ವರದಿ ಅನುಷ್ಠಾನದಿಂದಾಗಿ ಬಾಧಿತವಾಗಲಿರುವ ಸುಳ್ಯ ತಾಲೂಕಿನ ೧೦ ಗ್ರಾಮ ಪಂಚಾಯತ್ ಗಳಲ್ಲಿ ಯೋಜನೆ ಕೈಬಿಡುವಂತೆ ಆಗ್ರಹಿಸಿ ನ‌.9 ರಂದು ಪ್ರತೀ ಗ್ರಾಮ ಪಂಚಾಯತ್ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲು ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಸುಳ್ಯ ತಾಲೂಕು ಸಮಿತಿ ನಿರ್ಣಯಿಸಿದೆ.ಶುಕ್ರವಾರ ಗುತ್ತಿಗಾರಿನಲ್ಲಿ ಜರಗಿದ ಸುಳ್ಯ ತಾಲೂಕು ಸಮಿತಿ ಸಭೆಯಲ್ಲಿ ಈ ಬಗ್ಗೆ ನಿರ್ಧಾರ...

ತೊಡಿಕಾನ ಫೋಟೋ ಶೂಟ್ : ವಿಹಿಂಪ ಮತ್ತು ಬಜರಂಗದಳದಿಂದ ಕ್ರಮಕ್ಕೆ ಒತ್ತಾಯ

ತೊಡಿಕಾನ ದೇವರಗುಂಡಿಯ ಬಳಿ ಇತ್ತೀಚೆಗೆ ಕೆಲವರು ಆಶ್ಲೀಲ ಫೋಟೋ ತೆಗೆದಿರುವ ಘಟನೆ ಯ ಬಗ್ಗೆ ಅರಂತೋಡು ವಿಶ್ವ ಹಿಂದೂ ಪರಿಷದ್ ಭಜರಂಗದಳ ಮತ್ತು ವಿಶ್ವ ಹಿಂದೂ ಪರಿಷದ್ ಭಜರಂಗದಳ ಸುಳ್ಯ ಪ್ರಚಂಡ ತೀವ್ರವಾಗಿ ಖಂಡಿಸಿದ್ದು, ಭಕ್ತಾಭಿಮಾನಿಗಳ ಭಾವನೆಗಳಿಗೆ ಘಾಸಿಯನ್ನುಂಟು ಮಾಡಿದೆ ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ವಿಹಿಂಪ, ಭಜರಂಗದಳದ ‌ವತಿಯಿಂದ ತೊಡಿಕಾನ ದೇವಸ್ಥಾನ...

ಉದ್ಯೋಗ ನೈಪುಣ್ಯ ತರಬೇತಿ ಶಿಬಿರದಲ್ಲಿ ಬೆಳ್ಳಾರೆ ಜನ್ಯ ಇಲೆಕ್ಟ್ರಿಕಲ್ ನಿಂದ ವಯರಿಂಗ್ ಬಗ್ಗೆ ಮಾಹಿತಿ

ಬೆಳ್ಳಾರೆ ಯಲ್ಲಿ ನಡೆಯುತ್ತಿರುವ ಉದ್ಯೋಗ ನೈಪುಣ್ಯ ತರಬೇತಿ ಶಿಬಿರದಲ್ಲಿ ಬೆಳ್ಳಾರೆ ಜನ್ಯ ಇಲೆಕ್ಟ್ರಿಕಲ್ ನಿಂದ ವಯರಿಂಗ್ ಬಗ್ಗೆ ತರಬೇತಿಯನ್ನು ಮಾಲಕರಾದ ಮಂಜುನಾಥ ಹೆಗ್ಡೆಯವರು ನೀಡಿದರು. ಹಲವಾರು ಶಿಬಿರಾರ್ಥಿಗಳು ಇದರ ಪ್ರಯೋಜನ ಪಡೆದುಕೊಂಡರು.

ಕಾಯರ್ತೋಡಿ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಸದಸ್ಯರ ನೇಮಕ

ಕಾಯರ್ತೋಡಿ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರು ನೇಮಕ ಮಾಡಿ ಸರಕಾರ ಆದೇಶಿಸಿದೆ. ಸದಸ್ಯರಾಗಿ ಪರಮೇಶ್ವರ ಬಿ ಕೆ ಬೊಳಿಯಮಜಲು ಮನೆ, ಶ್ರೀಮತಿ ನಮಿತ ಕುಸುಮಾಧರ ಅಳಿಕೆಮಜಲು ಮನೆ , ಕಾರ್ಯತೋಡಿ, ಶ್ರೀಮತಿ ಅನಂತೇಶ್ವರಿ ರವಿಪ್ರಕಾಶ್, ಪಂಪು ಹೌಸ್ , ಕಲ್ಲುಮುಟ್ಟು ಮನೆ, ಡಿ ಎಸ್ , ಗಿರೀಶ ದೇವರಗುಂಡ ಮನೆ , ಅಟಲ್‌ನಗರ,...

ಕುಕ್ಕೆ ಸುಬ್ರಹ್ಮಣ್ಯಕ್ಕೆ ಅಭಿವೃದ್ಧಿ ಸಮಿತಿ ರಚನೆ – ಅಧ್ಯಕ್ಷರಾಗಿ ಮೋಹನ್ ರಾಮ್ ಸುಳ್ಳಿ ಸಾಧ್ಯತೆ

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ವ್ಯವಸ್ಥಾಪನಾ ಸಮಿತಿಯನ್ನು ರಚಿಸುವ ಪ್ರಸ್ತಾಪವನ್ನು ಕೈ ಬಿಟ್ಟಿರುವ ರಾಜ್ಯ ಸರಕಾರ, ಪ್ರಾಧಿಕಾರ ರಚನೆಯ ಪೂರ್ವಭಾವಿಯಾಗಿ ಅಭಿವೃದ್ಧಿ ಸಮಿತಿಯನ್ನು ರಚಿಸಿ ಆದೇಶ ಹೊರಡಿಸಿದೆ.ಮೋಹನ್‌ರಾಮ್ ಸುಳ್ಳಿ, ಪಿ.ಜಿ.ಎಸ್.ಎನ್.ಪ್ರಸಾದ್, ಪ್ರಸನ್ನ ದರ್ಬೆ, ಕೃಷ್ಣ ಶೆಟ್ಟಿ ಕಡಬ, ಮತ್ತು ಶ್ರೀಮತಿ ವನಜಾ ವಿ. ಭಟ್ ಅಭಿವೃದ್ಧಿ ಸಮಿತಿ ಸದಸ್ಯರಾಗಿದ್ದಾರೆ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಎಂ.ಎಚ್. ಕಾರ್ಯದರ್ಶಿಯಾಗಿರುತ್ತಾರೆ. ಸದಸ್ಯರಾಗಿರುವ...

ಪೆರುವಾಜೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಸದಸ್ಯರ ನೇಮಕ

ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ 9 ಮಂದಿ ಸದಸ್ಯರ ನೇಮಕ ಮಾಡಿ ಧಾರ್ಮಿಕ ದತ್ತಿ ಇಲಾಖೆ ಆದೇಶ ಹೊರಡಿಸಿದೆ.ದೇವಸ್ಥಾನದ ಪ್ರಧಾನ ಅರ್ಚಕ ಶ್ರೀನಿವಾಸ ಹೆಬ್ಬಾರ್, ವೆಂಕಟಕೃಷ್ಣ ರಾವ್ ಪೆರುವಾಜೆ, ಪದ್ಮನಾಭ ಶೆಟ್ಟಿ ಪೆರುವಾಜೆ, ದಾಮೋದರ ನಾಯ್ಕ‌ ಪೆಲತ್ತಡ್ಕ, ಜಯಪ್ರಕಾಶ್ ರೈ ಪೆರುವಾಜೆ, ಜಗನ್ನಾಥ ರೈ ಪೆರುವಾಜೆ, ಭಾಗ್ಯಲಕ್ಷ್ಮೀ‌ ಅರ್ನಾಡಿ, ನಾರಾಯಣ ಕೊಂಡೆಪ್ಪಾಡಿ, ಯಶೋಧ...
Loading posts...

All posts loaded

No more posts

error: Content is protected !!