Ad Widget

ಸಾತ್ವಿಕ್ ಹಾಗೂ ಧ್ಯಾನ್ ನಿರ್ದೇಶನದಲ್ಲಿ ದಕ್ಷಿಣ ಕನ್ನಡದಲ್ಲಿ ಮೊಟ್ಟಮೊದಲ ಬಾರಿಗೆ ವನ್ಯ ಜೀವಿಗಳ ‌ಕಿರುಚಿತ್ರ ಬಿಡುಗಡೆ‌

URBAN LANGUR OF MANGALORE

. . . . . . .

ಸಾತ್ವಿಕ್ ಪಿ.ಯಸ್ ಪ್ರಸ್ತುತ ನಿಟ್ಟೆ ಕಾಲೇಜ್ ಆಫ್ ಆಕಿ೯ಟೆಕ್ಟ್ ನಲ್ಲಿ ತೃಿತೀಯ ವಷ೯ದ ಹಾಗು ಧ್ಯಾನ್ ಸಿ.ಕೆ . ಪ್ರಸ್ತುತ ಮಣಿಪಾಲದಲ್ಲಿ ಹೋಟೆಲ್ ಮ್ಯಾನೇಜ್ಮೆಂಟ್ ವಿಧ್ಯಾಥಿ೯ಗಳು . ಹವ್ಯಾಸಿ ವನ್ಯಜೀವಿ ಪೊಟೊಗ್ರಾಫರ್ ಗಳು. ಅತೀ ಹೆಚ್ಚಾಗಿ ದಟ್ಟ ಅರಣ್ಯದಲ್ಲಿ ಕಾಣಸಿಗುವ ಲಂಗೂರ್ (Langur) ಸದ್ಯ ನಮ್ಮ ಮಂಗಳೂರಿನ ಕೆಂಜಾರು ಪ್ರದೇಶದಲ್ಲಿ ಕೆಲವು ಕಡೆ ಕಾಣಸಿಗುವುದು ವಿಶೇಷ. ಈ ಬಗ್ಗೆ ಅರಿತ ನಮ್ಮ ಯುವಕರ ತಂಡ ಕೆಂಜಾರು ಪ್ರದೇಶಗಳಿಗೆ ತೆರಳಿ ಲಂಗೂರ್ ಬಗ್ಗೆ ಅಧ್ಯಯನ ನಡೆಸಿ ಅವುಗಳ ಜೀವನ ಕ್ರಮ , ಸಂತಾನಭಿವೃಧ್ಧಿ , ಇವುಗಳ ಬಗ್ಗೆ ಅರಿತು ಸಾತ್ವಿಕ್ ಹಾಗು ಧ್ಯಾನ್ ಇವರ ನಿದೇ೯ಶನದಲ್ಲಿ wildlife_dk ಎಂಬ ಹೆಸರಿನಲ್ಲಿ ಟೀಮ್ ಮಾಡಿಕೊಂಡು URBAN LANGUR ಎಂಬ ಕಿರು ಚಿತ್ರ (Documentary) ಮಾಡಿರುತ್ತಾರೆ . ಸುಂದರವಾಗಿ ಮೂಡಿಬಂದಿರುವ ಈ ಕಿರುಚಿತ್ರವನ್ನು ಇದೇ ನವೆಂಬರ್ 1 ರಂದು ತಮ್ಮ WILD DK YouTube channel ನಲ್ಲಿ ಬಿಡುಗಡೆಗೊಳಿಸಲಿದ್ದಾರೆ . ಸದ್ಯ ವೀಡಿಯೊ ಟೀಸರ್ ಒಂದನ್ನು ಬಿಡುಗಡೆಗೊಳಿಸಿದ್ದು ಈ ಲಿಂಕ್ ಮೂಲಕ ನೋಡಬಹುದು.


Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!