- Thursday
- November 21st, 2024
ಶ್ರೀ ಧರ್ಮಸ್ಥಳ ಸೇವಾ ವಿಪತ್ತು ನಿರ್ವಹಣಾ ಘಟಕ ಸಂಪಾಜೆ ವಲಯದ ವತಿಯಿಂದ ದಿನಾಂಕ 13/10/2020 ರಂದು ಅಂತರರಾಷ್ಟ್ರೀಯ ವಿಪತ್ತು ತಡೆ ದಿನಾಚರಣೆಅಂಗವಾಗಿ ದೇವಸ್ಥಾನದ ಆವರಣದಲ್ಲಿ ಸ್ವಚ್ಛತಾ ಕಾರ್ಯ ಕ್ರಮವನ್ನು ನಡೆಸಲಾಯಿತು.ಶ್ರೀ ಮಹಾವಿಷ್ಣು ದೇವಸ್ಥಾನದ ಆವರಣದಲ್ಲಿದ್ದ ಕಾಡು ಸಸಿಗಳನ್ನು ಕಡಿದು ಸ್ವಚ್ಛತೆ ಗೊಳಿಸಲಾಯಿತು. ಸುಮಾರು ಎರಡು ಗಂಟೆಗಳ ಕಾಲ ಸ್ವಯಂಸೇವಕರು ಕೆಲಸವನ್ನು ನಿರ್ವಹಿಸಿರುತ್ತಾರೆ .ವಿಪತ್ತು ನಿರ್ವಹಣಾ ಘಟಕದ...
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರವರ ಬಗ್ಗೆ ಕಾಂಗ್ರೆಸ್ ಪಕ್ಷದ ಸಾರ್ವಜನಿಕ ಪ್ರತಿಭಟನಾ ಸಭೆಯಲ್ಲಿ ಅವಹೇಳನಕಾರಿ ಹೇಳಿಕೆ ನೀಡಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿಯನ್ನು ಕದಡಲು ಪ್ರೆರೇಪಿಸಿರುವಜಿಲ್ಲಾ ಯೂತ್ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ವಿರುದ್ಧ ಇಂದು (ಅ.13) ಬಿಜೆಪಿ ಯುವ ಮೋರ್ಚಾ, ಸುಳ್ಯ ಮಂಡಲದ ವತಿಯಿಂದ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು...
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನ ಆದೇಶದಂತೆ ಆರೋಗ್ಯ ಇಲಾಖೆಯ ಸಹಕಾರದಲ್ಲಿ ಕಳಂಜ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಾರ್ವಜನಿಕರಿಗಾಗಿ ವಿಶೇಷ ಕೋವಿಡ್ -19 ತಪಾಸಣಾ ಶಿಬಿರವನ್ನು ಅ. 14 ರ ಬುಧವಾರ ಪೂರ್ವಾಹ್ನ ಗಂಟೆ 10 ರಿಂದ ಅಪರಾಹ್ನ ಗಂಟೆ 1 ರವರೆಗೆ ಅಕ್ಷರ ಕರಾವಳಿ ಕಟ್ಟಡ ವಿಷ್ಣುನಗರ ಕಳಂಜ ಇಲ್ಲಿ ಹಮ್ಮಿಕೊಳ್ಳಲಾಗಿದೆ. ಗ್ರಾಮಸ್ಥರು ಸ್ವಯಂ...
ಸುಳ್ಯ ಖಾಸಗೀ ಬಸ್ ನಿಲ್ದಾಣದ ಬಳಿ ಇರುವ ಶಿವಕೃಪಾ ಕಲಾಮಂದಿರದಲ್ಲಿ ದಸರಾ ಮತ್ತು ದೀಪಾವಳಿ ಪ್ರಯುಕ್ತ ಬ್ರಾಂಡೆಡ್ ರೆಡಿಮೆಡ್ ಸೇಲ್ ಅನ್ನು ಆರಂಭಿಸಲಾಗಿದೆ.4 ಶರ್ಟ್ ಅಥವಾ 3 ಪ್ಯಾಂಟುಗಳು ಗಳು ಕೇವಲ 999 ರೂಪಾಯಿಗಳಿಗೆ ದೊರೆಯುತ್ತದೆ. ಅದಲ್ಲದೆ ಮಕ್ಕಳ ಬಟ್ಟೆ, ಲೆಗ್ಇನ್ಸ್, ನೈಟ್ ಪ್ಯಾಂಟ್ ಗಳೆಲ್ಲಾ ಅತೀ ಕಡಿಮೆ ಬೆಲೆಯಲ್ಲಿ ಲಭ್ಯವಿದೆ ಎಂಬುದಾಗಿ ಮಾಲಕರು ಹೇಳಿದ್ದಾರೆ.ಇಲ್ಲಿ...
ಹಸೈನಾರ್ ಜಯನಗರ ಕೊರೋನ ವೈರಸ್ ಮಹಾಮಾರಿಯು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸರಕಾರಗಳು ಇದರ ಬಗ್ಗೆ ಹೆಚ್ಚಿನ ಗಮನ ಹರಿಸುವುದನ್ನು ಕೈ ಬಿಟ್ಟಂತೆ ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಖಾಸಗಿ ಆಸ್ಪತ್ರೆಗಳು ಸಂಪೂರ್ಣವಾಗಿ ಸಂಪಾದನೆಯ ಚಿತ್ತದಲ್ಲಿ ತೊಡಗಿಸಿಕೊಂಡ ರೀತಿಯಲ್ಲಿ ಭಾಸವಾಗುತ್ತಿದೆ. ಕೊರೋನ ವೈರಸ್ ಗೆ ತುತ್ತಾಗಿ ಗಂಭೀರವಸ್ಥೆಗೊಂಡವರ ಬಡವರ ಗೋಳಂತೂ ಕೇಳುವವರೇ ಇಲ್ಲದಂತಾಗಿದೆ. ಸರಕಾರದ ಯಾವುದೇ ಯೋಜನೆಗಳು ಕೇವಲ...
ಅಂತರರಾಷ್ಟ್ರೀಯ ವಿಪತ್ತು ತಡೆ ದಿನಾಚರಣೆಯ ಅಂಗವಾಗಿ ಗುತ್ತಿಗಾರು ವಿಪತ್ತು ನಿರ್ವಹಣಾ ಘಟಕದಿಂದ ಇಂದು ಸ್ವಚ್ಚತಾ ಶ್ರಮದಾನ ನಡೆಸಲಾಯಿತು. ಗುತ್ತಿಗಾರು ಸಾರ್ವಜನಿಕ ಶೌಚಾಲಯ ಸಂಪೂರ್ಣವಾಗಿ ಸ್ವಚ್ಚಗೊಳಿಸಿ ಸುತ್ತಲೂ ತುಂಬಿದ್ದ ಕಾಡನ್ನು ತೆಗೆಯಲಾಯಿತು. ಈ ಸಂದರ್ಭದಲ್ಲಿವಿಪತ್ತು ನಿರ್ವಹಣೆ ಘಟಕದ ಸಂಯೋಜಕರಾದ ಅಚ್ಚುತ ಗುತ್ತಿಗಾರು, ಮೇಲ್ವಿಚಾರಕರಾದ ಸುಧೀರ್, ಸತೀಶ್ ಮೂಕಮಲೆ, ಲೋಹಿತ್ ಚೈಪೆ, ಜಯರಾಮ ಪೈಕ, ಮನೋಜ್ ಗುತ್ತಿಗಾರು, ವಸಂತ...
ಸುಳ್ಯ ಪೇಟೆಯ ಎರಡು ಅಂಗಡಿಗಳಿಂದ ಕಳ್ಳತನ ನಡೆದ ಘಟನೆ ಕಳೆದ ರಾತ್ರಿ ನಡೆದಿದೆ. ಎಪಿಎಂಸಿ ಬಳಿಯ ಲೋಕೇಶ್ ಕೆರೆಮೂಲೆ ಹಾಗೂ ಯುವಜನ ಸಂಯುಕ್ತ ಮಂಡಳಿ ಬಳಿಯ ಅಂಗಡಿಗಳಿಂದ ಕಳ್ಳರು ದೋಚಿದ್ದಾರೆ. ಲೋಕೇಶ್ ರವರ ಅಂಗಡಿಯಿಂದ ಕಂಪ್ಯೂಟರ್,ಮೊಬೈಲ್, ಹಣ ಸೇರಿದಂತೆ ಸುಮಾರು 50 ಸಾವಿರ ಮೌಲ್ಯದ ವಸ್ತುಗಳನ್ನು ಕಳವು ಮಾಡಿದ್ದಾರೆ.
*ಕ್ಯಾಂಪ್ಕೋ ನಿಯಮಿತ ಮಂಗಳೂರು.* ಶಾಖೆ : *ಸುಳ್ಯ.* (13.10.2020 ಮಂಗಳವಾರ ) *ಅಡಿಕೆ ಧಾರಣೆ*ಹೊಸ ಅಡಿಕೆ 235 - 300ಹಳೆ ಅಡಿಕೆ 315 - 375ಡಬಲ್ ಚೋಲ್ 315 - 400 ಹೊಸ ಫಠೋರ 175 - 235ಹಳೆ ಫಠೋರ 220 - 315 ಹೊಸ ಉಳ್ಳಿಗಡ್ಡೆ 110 - 175ಹಳೆ ಉಳ್ಳಿಗಡ್ಡೆ 150 -...
ವಿಟ್ಲದ ಸಿ.ಪಿ.ಸಿ.ಆರ್.ಐ ನಲ್ಲಿ ಉದ್ಯೋಗಿಯಾಗಿ ನಿವೃತ್ತರಾಗಿದ್ದ ಮೋಹನ್ ಸೋನಾ ನಾಡು ಕಂಡ ಪ್ರಸಿದ್ಧ ಕಲಾವಿದ. ಚಿತ್ರ ಕಲಾವಿದರಾಗಿ, ನಾಟಕ ನಟರಾಗಿ , ನಿರ್ದೇಶಕರಾಗಿ ತನ್ನ ಪ್ರತಿಭೆ ಮೆರೆದಿದ್ದಾರೆ. ಅನೇಕ ಕಡೆ ಚಿತ್ರಕಲಾ ಪ್ರದರ್ಶನ ಮಾಡಿದವರು. ಸೋಣಂಗೇರಿಯಲ್ಲಿ ಬಯಲು ಚಿತ್ರಾಲಯ ಮಾಡಿ ಇಡೀ ರಾಜ್ಯದ ಗಮನ ಸೆಳೆದಿದ್ದರು. ಕಾರವಾರದ ಕಡಲ ತೀರದಲ್ಲಿ ಚಿತ್ರಕಲೆ ಮಾಡಿದ್ದರು. ಲಿವರ್ ಸಮಸ್ಯೆಯಿಂದ...