- Tuesday
- December 3rd, 2024
ಸುಳ್ಯ ಯುನೈಟೆಡ್ ಫುಟ್ಬಾಲ್ ಕ್ಲಬ್ಆಯೋಜಿಸಿದ ಫುಟ್ಬಾಲ್ ಪಂದ್ಯಾಟವು ಗಾಂಧಿನಗರ ಶಾಲಾ ಮೈದಾನದಲ್ಲಿ ಅ.4 ರಂದು ನಡೆಯಿತು. ಈ ಪಂದ್ಯಾಟದಲ್ಲಿ ಸ್ಥಳೀಯ ಸುಮಾರು 16 ತಂಡಗಳು ಭಾಗವಹಿಸಿದ್ದವು. ಪಂದ್ಯಾಟದ ಪ್ರಥಮ ಬಹುಮಾನವನ್ನು ಜೆಬಿ ಯುನೈಟೆಡ್ ತಂಡ, ದ್ವಿತೀಯ ಸುಳ್ಯ ಯುನೈಟೆಡ್ ತಂಡ ಪಡೆದುಕೊಂಡಿತು.ಬಹುಮಾನ ವಿತರಣೆಯನ್ನು ಹಿರಿಯ ಆಟಗಾರರಾದ ರಫೀಕ್ ಮಲ್ಲು, ಇಕ್ಬಾಲ್ ಜೆಬಿ ಬಷೀರ್ ನ್ಯಾಶನಲ್, ಹಮೀದ್...
ಕೊಡಗು ಸಂಪಾಜೆ ಗ್ರಾಮದ ಬಿ.ಜೆ.ಪಿ ಕಾರ್ಯಕರ್ತರಿಂದ 2018-19 ಹಾಗೂ 2020 ರ ಅವಧಿಯಲ್ಲಿ ಭೀಕರ ಮಳೆಯಿಂದ ಉಂಟಾದ ಪ್ರವಾಹದಿಂದ ಸಂಪಾಜೆ ಗ್ರಾಮದ ಪಯಸ್ವಿನಿ ನದಿಯ ಚೆಡಾವು ನಿಂದ ಕೊಯನಾಡು ಎಸ್ಟೇಟ್ ಗೆ ಸಂಪರ್ಕ ಸೇತುವೆ ಮುರಿದು ಸಂಪರ್ಕ ದಾರಿ ಕಡಿತಗೊಂಡಿತ್ತು. ಈ ಸ್ಥಳದಲ್ಲಿ ತಾತ್ಕಾಲಿಕ ಕಾಲುಸೇತುವೆ ನಿರ್ಮಾಣ ಮಾಡಿ ಸ್ಥಳೀಯರಿಗೆ ಚೆಡಾವು-ಕೊಯನಾಡು ಎಸ್ಟೇಟ್ ಗೆ ತೆರಳಲು...