- Thursday
- November 21st, 2024
ಬಿಜೆಪಿ ಯುವ ಮೋರ್ಚಾದ ರಾಜ್ಯಾಧ್ಯಕ್ಷರಾದ ಡಾ| ಸಂದೀಪ್ ಕುಮಾರ್ ರವರು ಇಂದು (ಸೆ.5) ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಆಗಮಿಸಿ ದೇವರ ದರ್ಶನ ಪಡೆದರು. ಇವರ ಜೊತೆ ಬಿಜೆಪಿ ಯುವ ಮೋರ್ಚಾದ ರಾಜ್ಯದ ಪ್ರಧಾನ ಕಾರ್ಯದರ್ಶಿಗಳಾದ ಅಜಿತ್ ಹೆಗ್ಡೆ, ಬಿಜೆಪಿ ಯುವ ಮೋರ್ಚಾದ ರಾಜ್ಯದ ಕಾರ್ಯದರ್ಶಿಗಳಾದ ಶ್ವೇತಾರವರು ಹಾಗೂ ಬೆಂಗಳೂರು ಉತ್ತರ ಜಿಲ್ಲೆಯ ಬಿಜೆಪಿ...
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘ ನಡೆಸುತ್ತಿರುವ ಅನಿರ್ದಿಷ್ಟಾವಧಿ ಹೋರಾಟ 12 ನೇ ದಿನಕ್ಕೆ ಕಾಲಿಟ್ಟಿದೆ. ಸೋಮವಾರವೂ ಸುಳ್ಯ ತಾಲೂಕು ಕಛೇರಿ ಎದುರು ಪ್ರತಿಭಟನೆ ನಡೆಸಿ ಆಕ್ರೋಶವನ್ನು ವ್ಯಕ್ತಪಡಿಸಲಾಯಿತು. ಹಲವಾರು ವರ್ಷಗಳಿಂದ ನ್ಯಾಯಯುತವಾದ ಬೇಡಿಕೆಗಳನ್ನು ಈಡೇರಿಸುವಂತೆ...
ಸುಳ್ಯ ಗಾಂಧಿನಗರ ಜುಮ್ಮಾ ಮಸ್ಜಿದ್ ತರ್ಬೀಯ್ಯತುಲ್ ಇಸ್ಲಾಂ ಜಮಾಅತ್ ಕಮಿಟಿಯ ಅಧ್ಯಕ್ಷರಾಗಿದ್ದ ಹಾಜಿ ಅಬ್ದುಲ್ಲಾ ಮಲ್ನಾಡ್ ರವರ ನಿಧನದಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಸಮಿತಿಯಲ್ಲಿ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದ ಹಾಜಿ ಆದಂ ಕುಂಞಿ ಕಮ್ಮಾಡಿ ಅವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ಇವರು ಸುಳ್ಯ ಎಪಿಎಂಸಿ ನಿರ್ದೇಶಕರಾಗಿ ,ಸುಳ್ಯ ವರ್ತಕರ ಸಂಘದ ಉಪಾಧ್ಯಕ್ಷರಾಗಿ, ಅನ್ಸಾರಿಯ ಎಜುಕೇಶನ್ ಸೆಂಟರ್ ಮತ್ತು...
ಪೆರುವಾಜೆ ಗ್ರಾಮದ ಪರಿಶಿಷ್ಟ ಜಾತಿ ಕುಟುಂಬದ ಮನೆಗಳಿರುವ ಸ್ಥಳಕ್ಕೆ ಬೊಟ್ಟತ್ತಾರು ಎಂದು ಕರೆಯುತ್ತಿದ್ದು ಈ ಹೆಸರನ್ನು ಬದಲಾಯಿಸಿ "ದುರ್ಗಾ ನಗರ " ಎಂದು ನಾಮಕರಣ ಗೊಳಿಸಲು ಪೆರುವಾಜೆ ಗ್ರಾಮ ಪಂಚಾಯತ್ ಅಭಿವೃಧ್ಧಿ ಅಧಿಕಾರಿ ಜಯಪ್ರಕಾಶ್ ಅಲೆಕ್ಕಾಡಿ ಅವರಿಗೆ ಪರಿಶಿಷ್ಟ ಜಾತಿ ಕುಟುಂಬಸ್ಥರು ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ವಿಜಯ ಪಿ , ಸುರೇಶ, ಕರುಣಾಕರ ಬಿ,...
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಇದರ ವತಿಯಿಂದ ವಿಚಾರ ಸಂಕಿರಣ ಕಾರ್ಯಕ್ರಮವು ಕೊಡಗು ಸಂಪಾಜೆಯ “ಸಹಕಾರ ಭವನ” ಪಯಸ್ವಿನಿ ಪ್ರಾ.ಕೃ.ಪ.ಸ.ಸಂಘ ನಿ. ಇದರ ಸಭಾಂಗಣದಲ್ಲಿ ನಡೆಯಿತು. ಅಕಾಡೆಮಿಯ ಅಧ್ಯಕ್ಷ ಲಕ್ಷೀನಾರಾಯಣ ಕಜೆಗದ್ದೆಯವರ ಅಧ್ಯಕ್ಷತೆ ವಹಿಸಿ, ಪ್ರಾಸ್ತಾವಿಕ ಮಾತನಾಡಿದರು. ಅಕಾಡೆಮಿಯ ಮಾಜಿ ಅಧ್ಯಕ್ಷ ಯನ್.ಎಸ್ ದೇವಿ ಪ್ರಸಾದ್ರವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ...
ಪುಂಜಾಲಕಟ್ಟೆ ಬಿ.ಎಂ.ಎಸ್ ಬೆಳ್ತಂಗಡಿ ಮತ್ತು ಅವಿಭಜಿತ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ರಬ್ಬರ್ ಟ್ಯಾಪರ್ ಮಜ್ದೂರ್ ಸಂಘ ಬೆಳ್ತಂಗಡಿ ಹಾಗೂ ಮುರುಘೇಂದ್ರ ಮಿತ್ರ ಮಂಡಳಿ ಹಾಗೂ ವನಿತಾ ಸಮಾಜ ಇದರ ಅಶ್ರಯದಲ್ಲಿ ಮುರುಘೇಂದ್ರ ಸಭಾ ಭವನ ಪುಂಜಾಲುಕಟ್ಟೆ ಇಲ್ಲಿ ರಬ್ಬರ್ ಟ್ಯಾಪರ್ ಕಾರ್ಮಿಕರಿಗೆ ಸಿಗುವ ಸೌಲಭ್ಯಗಳ ಮಾಹಿತಿ ಕಾರ್ಯಕ್ರಮ ಹಾಗೂ ಸಮಾಲೋಚನಾ ಸಭೆ ನಡೆಯಿತು....
ಮಡಿಕೇರಿ ಗುರುಕುಲ ಕಲಾ ಪ್ರತಿಷ್ಠಾನದ ಗೌರವಾಧ್ಯಕ್ಷರಾಗಿ ಉಳುವಂಗಡ ಕಾವೇರಿ ಉದಯ , ಅಧ್ಯಕ್ಷರಾಗಿ ಕೆಂಚೆಟ್ಟಿ ಶೋಭಾ ರಕ್ಷಿತ್ , ಉಪಾಧ್ಯಕ್ಷರಾಗಿ ಸುಚಿತಾ ಸಿ. ಗೌರವ ಸಲಹೆಗಾರರಾಗಿ ಹೆಚ್.ಜಿ. ಸಾವಿತ್ರಿ , ಕಾರ್ಯದರ್ಶಿಯಾಗಿ ಚೆಂಬು ಗ್ರಾಮದ ಕುಸುಮಾಕರ ಅಂಬೆಕಲ್ಲು , ಖಜಾಂಚಿಯಾಗಿ ಚಂದ್ರಿಕಾ ಬಿ.ಕೆ , ಆಯ್ಕೆಗೊಂಡಿದ್ದಾರೆ , ಸಂಚಾಲಕರಾಗಿ ಮಾಲಾ ಮೂರ್ತಿ , ಮಹಿಳಾ ಸಂಚಾಲಕರಾಗಿ...
ಕರ್ನಾಟಕ ಸರ್ಕಾರದ ಪರಿಸರ ಹಾಗೂ ಜೀವ ವೈವಿಧ್ಯ ಕಾರ್ಯಪಡೆ ಅಧ್ಯಕ್ಷರಾದ ಅನಂತ ಕುಮಾರ ಹೆಗ್ಡೆ ಆಶೀಸರ ಅವರು ತೊಡಿಕಾನ ದೇವಸ್ಥಾನಕ್ಕೆ ಭೇಟಿ ನೀಡಿ ಮೀನು ಗಳಿಗೆ ಆಹಾರ ನೀಡಿದರು. ಇಲ್ಲಿನ ಪರಿಸರ ರಕ್ಷಣೆ ಬಗ್ಗೆ ಮಾಹಿತಿ ಪಡೆದುಕೊಂಡರು.
ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಜೀವನಾಧರಿತ ಧಾರವಾಹಿ 'ಮಹಾನಾಯಕ' ರಾಘವೇಂದ್ರ ಹುಣಸೂರು ಅವರ ನೇತೃತ್ವದಲ್ಲಿ ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದು. ಈಗಾಗಲೇ ಕರ್ನಾಟಕದಾದ್ಯಂತ ಸಂಚಲನಮೂಡಿಸಿದೆ. ನಾಡಿನಾದ್ಯಂತ ಅಂಬೇಡ್ಕರ್ ಅಭಿಮಾನಿಗಳು 'ಮಹಾನಾಯಕ' ಧಾರವಾಹಿಯನ್ನು ಮನೆ ಮನೆಗೆ ತಲುಪಿಸಿ ಎಲ್ಲರೂ ಅಂಬೇಡ್ಕರ್ ಅವರ ಜೀವನವನ್ನು ಅರಿಯಬೇಕು ಎನ್ನುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುತ್ತಿದ್ದಾರೆ. ಬಹುಶಃ ಇತಿಹಾಸದಲ್ಲೇ ಮೊದಲ ಬಾರಿಗೆ...
ಕಲ್ಲುಗುಂಡಿ ದಬ್ಬಡ್ಕ ರಸ್ತೆಯಲ್ಲಿ ಏಣಿಯಾರು ಎಂಬಲ್ಲಿ ಬರೆ ಕುಸಿತ ಉಂಟಾಗಿ, ರಸ್ತೆಯಲ್ಲಿ ಬಂಡೆಕಲ್ಲು ನಿಂತ ಪರಿಣಾಮ ವಾಹನ ಸಂಚಾರಕ್ಕೆ ಸಮಸ್ಯೆಯಾಗಿತ್ತು. ಇದನ್ನು ಮನಗಂಡ ಅ.4 ರಂದು ಊರುಬೈಲು ಶ್ರೀ ಭಗವಾನ್ ಸಂಘದ ಸದಸ್ಯರು, ಸ್ಥಳೀಯ ಸದಸ್ಯ ಸಚಿನ್ ಕೆದಂಬಾಡಿರವರ ನಾಯಕತ್ವದಲ್ಲಿ ಶ್ರಮದಾನ ಮಾಡಿ, ಬಂಡೆಗಳನ್ನು ತೆರವು ಮಾಡಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿದರು. ಈ ಕಾರ್ಯ...
Loading posts...
All posts loaded
No more posts