ಕೊಲ್ಲಮೊಗ್ರದ ಮಧುಶಂಕರ್‌ಗೆ ಪಿಎಚ್‌ಡಿ ಪದವಿ


ಮಣಿಪಾಲ ಸ್ಕೂಲ್ ಆಫ್ ಇನ್ಫಾರ್ಮೇಶನ್ ವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಮಧುಶಂಕರ ಎಂ . ಅವರಿಗೆ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ( ಮಾಹೆ ) ಪಿಎಚ್‌ಡಿ ಪದವಿ ನೀಡಿದೆ .

. . . . . . . . .


ಮಣಿಪಾಲ ತಾಂತ್ರಿಕ ಮಹಾವಿದ್ಯಾಲಯ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ವಿಭಾಗ ಪ್ರಾಧ್ಯಾಪಕ ಮತ್ತು ಸಹ ನಿರ್ದೇಶಕ ಡಾ.ಸೋಮಶೇಖರ ಭಟ್ ಮತ್ತು ಮಣಿಪಾಲ ಸ್ಕೂಲ್ ಆಫ್ ಇನ್ಸಾರ್ಮೇಶನ್ ವಿದ್ಯಾಲಯದ ಪ್ರಾಧ್ಯಾಪಕಿ ಡಾ.ಕೀರ್ತನಾ ಪ್ರಸಾದ್‌ರ ಮಾರ್ಗದರ್ಶನದಲ್ಲಿ ಡಿಸೈನ್ ಆಫ್ ಲೊ ಪವರ್ ಮಿನಿಯೇಚರಿಸ್ಡ್ ಸೆಲ್ಫ್ ಕಂಟ್ರೋಲ್ಡ್ ಇಲೆಕ್ಟ್ರೋಲಾರಿಂಕ್ಸ್ ಎಂಬ ಮಹಾಪ್ರಬಂಧಕ್ಕೆ ಪಿಎಚ್‌ಡಿ ಪದವಿ ನೀಡಿ ಗೌರವಿಸಿದೆ . ಇವರು ಕೊಲ್ಲಮೊಗ್ರು ಗ್ರಾಮದ ಕಟ್ಟಮೈಲ ಮಹಾಲಿಂಗ ಭಟ್ ಹಾಗೂ ಪ್ರೇಮ ಭಟ್ ದಂಪತಿಯ ಪುತ್ರ .

. . . . . . .

ಇವರು ಪುತ್ತೂರಿನ ಸಂತ ಫಿಲೋಮಿನದಲ್ಲಿ ಪ್ರೌಢಶಿಕ್ಷಣ, ಅಳಿಕೆ ಮಹಾವಿದ್ಯಾಲಯದಲ್ಲಿ ಪದವಿ ಪೂರ್ವ ಶಿಕ್ಷಣ,ಬೆಳಗಾಂ ನ ಕೆ.ಎಲ್.ಇ.ಇಂಜಿನಿಯರಿಂಗ್ ಕಾಲೇಜಿನಲ್ಲಿ ತಾಂತ್ರಿಕ ಶಿಕ್ಷಣ ಹಾಗೂ ಮಣಿಪಾಲದಲ್ಲಿ ಉನ್ನತ ಶಿಕ್ಷಣ ಪಡೆದಿರುತ್ತಾರೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

13.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading