ಗುತ್ತಿಗಾರು – ಸಂಜೆ 4 ರವರೆಗೆ ಮಾತ್ರ ಅಂಗಡಿ ತೆರೆಯಲು ವರ್ತಕರ ಸ್ವಯಂ ನಿರ್ಧಾರ

ಗುತ್ತಿಗಾರು – ಸಂಜೆ 4 ರವರೆಗೆ ಮಾತ್ರ ಅಂಗಡಿ ತೆರೆಯಲು ವರ್ತಕರ ಸ್ವಯಂ ನಿರ್ಧಾರ
ಗುತ್ತಿಗಾರು ವರ್ತಕರ ಸಂಘ, ಗ್ರಾಮ ಪಂಚಾಯತ್ ಹಾಗೂ ಕೊರೊನಾ ತುರ್ತು ಕಾರ್ಯಪಡೆ ಜಂಟಿಯಾಗಿ ಜು.7 ರಂದು ಗಿರಿಜನ ಸಭಾಭವನದಲ್ಲಿ ಕೊರೊನಾ ತಡೆ ಜಾಗೃತಿ ಸಭೆ ಜರುಗಿತು.
ಈ ಸಭೆಯಲ್ಲಿ ಒಮ್ಮತದ ನಿರ್ಧಾರ ಕ್ಕೆ ಬರಲಾಗಿ ನಾಳೆಯಿಂದಲೇ ಜು 8 ರಿಂದ ಜು 25ರವರೆಗೆ ಸಂಜೆ ಗಂಟೆ 4ರವರೆಗೆ ಮಾತ್ರ ಅಂಗಡಿ ವ್ಯವಹಾರ ವರನ್ನು ಮಾಡುವುದೆಂದು ನಿಣ೯ಯಿಸಲಾಯಿತು. ಆದ್ದರಿಂದ ಕೊರೊನಾ ಮಾರಕ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲಾ ವತ೯ಕರು ತಮ್ಮ ತಮ್ಮ ಅಂಗಡಿ ವ್ಯವಹಾರ ವನ್ನು 4 ಗಂಟೆ ಯವರೆಗೆ ಮಾತ್ರ ತೆರೆಯಲು ಇಂದು ನಡೆದ ವರ್ತಕರ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಸಂಘದ ಅಧ್ಯಕ್ಷರು ತಿಳಿಸಿದ್ದಾರೆ. ಸಭೆಯಲ್ಲಿ ವರ್ತಕರು,ಗ್ರಾ.ಪಂ. ನಿಕಟಪೂರ್ವ ಅಧ್ಯಕ್ಷರು ,ಸದಸ್ಯರು ಭಾಗವಹಿಸಿದ್ದರು‌.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

13.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading