ಅರಂತೋಡು ಹರಿಯಾಲಿ ಚಿಕನ್ ಸೆಂಟರ್ ಗೆ ಭೇಟಿ ನೀಡಿದ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ

ಅರಂತೋಡು ಯಶಸ್ವಿ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ನೂಜಲು ಧರ್ಮ ತೇಜ ರವರ ಮಾಲಕತ್ವದ ಹರಿಯಾಲಿ ಚಿಕನ್ ಮತ್ತು ಮಟನ್ ಸೆಂಟರ್ ಗೆ ಸುಳ್ಯ ಶಾಸಕಿ ಭಾಗೀರಥಿ ಮುರಳ್ಯ ಭೇಟಿ ನೀಡಿ ದೀಪಾವಳಿ ಶುಭಾಶಯ ತಿಳಿಸಿ ಉಧ್ಯಮದ ಬಗ್ಗೆ ವಿಚಾರ ವಿನಿಮಯ ನಡೆಸಿದರು. ಈ ಸಂದರ್ಭದಲ್ಲಿ ಶಾಸಕರೊಂದಿಗೆ ಅರಂತೋಡು- ತೊಡಿಕಾನ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ...

ಓಣಿಯಡ್ಕ ಪಲ್ಲತ್ತೂರ್ : ಬದರ್ ಜುಮಾ ಮಸ್ಜಿದ್ ಉದ್ಘಾಟನೆ

ಬದರ್ ಜುಮಾ ಮಸ್ಜಿದ್ ಇದರ ಉದ್ಘಾಟನೆಯನ್ನು ಸಯ್ಯದುಲ್ ಉಲಮಾ ಜಿಫ್ರಿ ಮುತ್ತುಕೋಯಾ ತಂಘಲ್ ನೆರೆವೇರಿಸಿದರು ಸಮಾರಂಭದಲ್ಲಿ ಜೈನಲ್ ಅಬಿದಿನ್ ತಂಘಲ್ ದುಗ್ಗಲಡ್ಕ ಅಧ್ಯಕ್ಷತೆ ವಹಿಸಿದರು, ಹಕೀಮ್ ತಂಘಲ್ ಆದೂರ್, ಕರ್ನಾಟಕ ಸ್ಪೀಕರ್ ಯು ಟಿ ಖಾದರ್, ಕೆಪಿಸಿಸಿ ಮುಖ್ಯ ವಕ್ತಾರ ಮತ್ತು ತೆಕ್ಕಿಲ್ ಪ್ರತಿಷ್ಟಾನದ ಸ್ಥಾಪಕಧ್ಯಕ್ಷರಾದ ಟಿ ಎಂ ಶಾಹಿದ್ ತೆಕ್ಕಿಲ್, ಮಸ್ಜಿದ್ ನಿರ್ಮಿಸಿ ಕೊಟ್ಟ...
Ad Widget

ಸುಳ್ಯ ಬಂಟರ ಸಂಘದಿಂದ ಪ್ರತಿಭಾ ಪುರಸ್ಕಾರ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಆಹ್ವಾನ .

ಡಿಸೆಂಬರ್ ತಿಂಗಳ ಕೊನೆಯ ವಾರದಲ್ಲಿ ನಡೆಯಲಿರುವ ಬಂಟರ ಸಮಾವೇಶದಲ್ಲಿ ವಿದ್ಯಾರ್ಥಿ ವೇತನ ನೀಡುವ ಉದ್ದೇಶದಿಂದ 2023ರ SSLC ಮತ್ತು PUCಯಲ್ಲಿ ಪಾಸಾದ (ಅಂಕಗಳ ಪರಿಗಣನೆ ಇಲ್ಲ)ಬಿಪಿಎಲ್ ಪಡಿತರ ಚೀಟಿ ಹೊಂದಿರುವ ವಿದ್ಯಾರ್ಥಿಗಳು ತಮ್ಮ ಬಿಪಿಎಲ್ ಪಡಿತರ ಚೀಟಿಯ ಮತ್ತು ಮಾರ್ಕ್ ಕಾರ್ಡಿನ ಪ್ರತಿಯನ್ನು ಒಂದು ಪಾಸ್ ಪೋರ್ಟ್ ಸೈಜ್ ಫೋಟೋದೊಂದಿಗೆ ತಮ್ಮ ಮಾಹಿತಿಯನ್ನು ಹಾಗೂ ಪ್ರತಿಭಾ...

ಅಜ್ಜಾವರ : ಗೋಪೂಜೆ ಆಚರಣೆ

ಚೈತ್ರ ಯುವತಿ ಮಂಡಲ(ರಿ) ಅಜ್ಜಾವರ ಮತ್ತು ಪ್ರತಾಪ ಯುವಕ ಮಂಡಲ( ರಿ )ಅಜ್ಜಾವರ, ಶ್ರೀ ಮಹಮ್ಮಾಯಿ ದೇವಸ್ಥಾನ ಮಾವಿನಪಳ್ಳ, ಓಂ ಫ್ರಂಡ್ಸ್ ಅಜ್ಜಾವರ,ವಿಶ್ವಹಿಂದೂ ಪರಿಷತ್ ಶಿವಾಜಿ ಶಾಖೆ ಅಜ್ಜಾವರ, ಏಕದಂತ ಸಮಿತಿ ಮಾವಿನಪಳ್ಳ ಇದರ ಸoಯುಕ್ತ ಆಶ್ರಯದಲ್ಲಿ 3ನೇ ವರ್ಷದ ಗೋಪೂಜೆ ಕಾರ್ಯಕ್ರಮ ಮಾವಿನಪಳ್ಳದಲ್ಲಿ ನಡೆಯಿತು. ಚೈತ್ರ ಯುವತಿ ಮಂಡಲ ಅಜ್ಜಾವರದ ಸದಸ್ಯೆಯರು ಹಾಗೂ ಸಾರ್ವಜನಿಕರಿಂದ...

ಸುಬ್ರಹ್ಮಣ್ಯ ಪೋಲೀಸ್ ಠಾಣೆಯಲ್ಲಿ ದೀಪಾವಳಿ ಆಚರಣೆ

ಸುಬ್ರಹ್ಮಣ್ಯ ಪೋಲಿಸ್ ಠಾಣೆಯಲ್ಲಿ ದೀಪಾವಳಿ ಆಚರಿಸಲಾಯಿತು.

ಬೆಳಕಿನ ಹಬ್ಬ ದೀಪಾವಳಿ

ಹಬ್ಬಗಳು ಮಾನವ ಜೀವನದ ಬಹುಮುಖ್ಯ ಅಂಶವಾಗಿದೆ. ಸಹೋದರತ್ವ, ಬಾಂಧವ್ಯ ಮತ್ತು ಮಾನವನ ಸಾಮಾಜಿಕ ಜೀವನವನ್ನು ಹಂಚಿಕೊಳ್ಳುವಂತಹ ಸಂಭ್ರಮಗಳಲ್ಲಿ ಹಬ್ಬಗಳು ಕೂಡ ಒಂದು. ಒಳ್ಳೆಯದು ಯಾವಾಗಲೂ ಕೆಟ್ಟದ್ದನ್ನು ಗೆಲ್ಲುತ್ತದೆ ಮತ್ತು ನಾವು ಕತ್ತಲೆಯನ್ನು ಬೆಳಕಿನಿಂದ ತೊಡೆದುಹಾಕಬೇಕು ಎಂದು ಹಬ್ಬವು ನಮಗೆ ಕಲಿಸುತ್ತದೆ. ನಿಮ್ಮ ನೆರೆಹೊರೆಯವರನ್ನು ತಿಳಿದುಕೊಳ್ಳಲು ಮತ್ತು ಅವರೊಂದಿಗೆ ಸಂಬಂಧ ಬೆಸೆಯಲು ಹಬ್ಬಗಳು ಪರಿಪೂರ್ಣ ಮಾರ್ಗವಾಗಿದೆ. ದೀಪಾವಳಿಯು...

ವಿಶ್ವ ಸಮ್ಮೇಳನ ದಲ್ಲಿ ಪಾಲ್ಗೊಂಡ ಸಾಂಸ್ಕೃತಿಕ ಹಾಗೂ ಕ್ರೀಡಾಳುಗಳಿಗೆ ಬಂಟರ ಸಂಘದ ವತಿಯಿಂದ ಸನ್ಮಾನ

ಬಂಟರ ಸಂಘ ಸುಳ್ಯ ಇದರ ವತಿಯಿಂದ ಉಡುಪಿ ಯಲ್ಲಿ ನಡೆದ ಸಾಂಸ್ಕೃತಿಕ ಹಾಗೂ ಕ್ರೀಡಾ ಕೂಟದಲ್ಲಿ ಪಾಲ್ಗೊಂಡ ಬಂಟ ಸಮಾಜದ ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮ ಜರಗಿತು. ಸುಳ್ಯ ಬಂಟರ ಸಂಘದ ಅಧ್ಯಕ್ಷ ಜಯಪ್ರಕಾಶ್ ರೈ ಯವರು ಅಭಿನಂದಿಸಿ ನೆನಪಿನ ಕಾಣಿಕೆ ನೀಡಿದರು. ಡಿ 31 ರಂದು ಸುಳ್ಯ ದಲ್ಲಿ ನಡೆಯುವ ಬಂಟರ ತಾಲ್ಲೂಕು ಸಮಾವೇಶ ದ...

ಕುಕ್ಕೆ: ದೇವಳದಲ್ಲಿ ಬಲೀಂದ್ರ ಮರ ಹಾಕುವ ಕಾರ್ಯಕ್ರಮ

ಸುಬ್ರಹ್ಮಣ್ಯ: ನಾಗಾರಾಧನೆಯ ಪ್ರಸಿದ್ಧ ಪುಣ್ಯ ತಾಣ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ದೀಪಾವಳಿ ಅಮವಾಸ್ಯೆಯ ಶುಭದಿನವಾದ ಆದಿತ್ಯವಾರ ಬಲೀಂದ್ರ(ದೀಪಾಲೆ) ಮರವನ್ನು ಪೂರ್ವಶಿಷ್ಠ ಸಂಪ್ರದಾಯದ ಪ್ರಕಾರ ಏರಿಸಲಾಯಿತು.ಆರಂಭದಲ್ಲಿ ದೀಪಾಲೆ ಮರವನ್ನು ತಂದು ಶ್ರೀ ದೇವಳದ ಮುಂಭಾಗದಲ್ಲಿ ಇರಿಸಲಾಯಿತು. ಬಳಿಕ ಅದಕ್ಕೆ ಪುಣ್ಯ ತೀರ್ಥ ಸಿಂಪಡಿಸಿ ಪ್ರಸಾದ ಹಚ್ಚಲಾಯಿತು. ನಂತರ ಮರವನ್ನು ಶ್ರೀ ದೇವಳದ ಗರ್ಭಗುಡಿಯ ಮುಂಭಾಗಲ್ಲಿ ಏರಿಸಲಾಯಿತು....

ನ.14: ಕುಕ್ಕೆ ದೇವಳದಲ್ಲಿ ಗೋಪೂಜೆ

ಸುಬ್ರಹ್ಮಣ್ಯ: ನಾಗಾರಾಧನೆಯ ಪ್ರಸಿದ್ಧ ಪುಣ್ಯ ತಾಣ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ರಾಜ್ಯ ಸರಕಾರದ ಆದೇಶದ ಮೇರೆಗೆ ಗೋಪೂಜೆಯನ್ನು ನ.14ರಂದು ಮಂಗಳವಾರ ನೆರವೇರಲಿದೆ.ಶ್ರೀ ದೇವಳದ ಮುಂಭಾಗದಲ್ಲಿ ಸಂಜೆ 5.30ರಿಂದ 6.30ರ ನಡುವಿನ ಗೋಧೂಳಿ ಲಗ್ನದಲ್ಲಿ ಗೋಪೂಜೆ ನಡೆಯಲಿದೆ.ಈ ಕಾರ್ಯಕ್ರಮಕ್ಕೆ ಸರ್ವ ಭಕ್ತರು ಆಗಮಿಸಿ ಪೂಜೆಯಲ್ಲಿ ಭಾಗವಹಿಸಿ ಪ್ರಸಾದ ಸ್ವೀಕರಿಸಬೇಕಾಗಿ ಶ್ರೀ ದೇವಳದ ಪ್ರಕಟಣೆ ತಿಳಿಸಿದೆ.

ಏಣಾವರ ವಯನಾಟ್ ಕುಲವನ್ ದೈವಸ್ಥಾನದ ಜೀರ್ಣೋದ್ದಾರ ಸಭೆ

ಆಲೆಟ್ಟಿ ಗ್ರಾಮದ ಏಣಾವರ ವಯನಾಟ್ ಕುಲವನ್ ದೈವಸ್ಥಾನದ ಜೀರ್ಣೋದ್ದಾರ ಕಾರ್ಯ ಊರ ವರ ಪಾಲ್ಗೊಲ್ಲುವಿಕೆಯಲ್ಲಿ ನಡೆಯುತ್ತಿದ್ದು ಪ್ರಗತಿಯ ಕಾಮಗಾರಿ ಬಗ್ಗೆ ಸಭೆಯು ನಡೆಯಿತು. ಶ್ರಮದಾನದಲ್ಲಿ ಪಾಲ್ಗೊಂಡವರಿಗೆ ಕ್ರತಜ್ಞತೆ ಅರ್ಪಿಸಿ ದೈವಸ್ಥಾನಕ್ಕೆ ನೆರವು ಘೋಷಿಸಿದ ಭಕ್ತಾದಿಗಳು ಆದಷ್ಟು ಬೇಗ ಕ್ಷೇತ್ರಕ್ಕೆ ಒಪ್ಪಿಸಿ ಸಹಕಾರ ನೀಡಬೇಕು ಅಲ್ಲದೇ ಕಲ್ಲು ಬೇಕಾಗುವ ಇತರ ಮರದ ವಿಚಾರ ಚರ್ಚಿಸಲಾಯಿತು ಈ ಸಭೆಯಲ್ಲಿ...
Loading posts...

All posts loaded

No more posts

error: Content is protected !!