ಕಸ್ತೂರಿ ರಂಗನ್ ವರದಿ ಅನುಷ್ಠಾನದ ವಿರುದ್ಧ ನ.15 ರಂದು ನಡೆಯುವ ಪ್ರತಿಭಟನೆಗೆ ಸುಳ್ಯ ಬಿಜೆಪಿ ಬೆಂಬಲ

ಸಾಮಾನ್ಯ ಬಡವರ ಬದುಕನ್ನು ಕಸಿದುಕೊಳ್ಳುವ ಕಸ್ತೂರಿ ರಂಗನ್ ವರದಿ ಅನುಷ್ಠಾನವದ ಹಿನ್ಬೆಲೆಯಲ್ಲಿ ಮಲೆನಾಡು ಹಿತಕಕ್ಷಣಾ ವೇದಿಕೆಯ ಮೂಲಕ ನಡೆಯುವ ರಾಜಕೀಯ ರಹಿತ ಹೋರಾಟಕ್ಕೆ ಸುಳ್ಯ ಬಿಜೆಪಿ ಬೆಂಬಲ ನೀಡಲಿದೆ. ಯಾವುದೇ ಸರಕಾರವಿರಲಿ ಇಂತಹ ದುಸ್ಸಾಹಸಕ್ಕೆ ಕೈಹಾಕಬಾರದು. ಯೋಜನೆಯ ಅನುಷ್ಠಾನದ ಹೆಸರಿನಲ್ಲಿ ಬಡವರನ್ನು ಬೀದಿಗೆ ತಳ್ಳುವ ಕಾರ್ಯ ಆಗಬಾರದು.‌ ಇದನ್ನು ಕೈಬಿಟ್ಟು ತಕ್ಷಣ ರಾಜ್ಯಸರಕಾರ ಕೇಂದ್ರ ಸರಕಾರಕ್ಕೆ...

ಬೆಳ್ಳಾರೆ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ

ಅಂಗನವಾಡಿ ಕೇಂದ್ರ ಬೆಳ್ಳಾರೆ ಮತ್ತು ಲಯನ್ಸ್ ಕ್ಲಬ್ ಬೆಳ್ಳಾರೆ ಜಲದುರ್ಗಾ ಸಹಯೋಗದಲ್ಲಿ ಮಕ್ಕಳ ದಿನಾಚರಣೆಯು 14 ನವೆಂಬರ್ 2024 ಗುರುವಾರ ಬೆಳಿಗ್ಗೆ ಜರುಗಿತು ಕಾರ್ಯಕ್ರಮವನ್ನು ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ನಮಿತಾ ಎಲ್ ರೈ ಉದ್ಘಾಟಿಸಿದರು ಬೆಳ್ಳಾರೆ ಗ್ರಾಮ ಪಂಚಾಯತ್ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಬೆಳ್ಳಾರೆ ವಲಯ ಮೇಲ್ವಿಚಾರಕರಾದ ಉಷಾ ಪ್ರಸಾದ್ ರೈ ಮತ್ತು...
Ad Widget

ಕ್ಯಾಂಪ್ಕೋ ಸಂಸ್ಥೆಯಿಂದ ಧನಸಹಾಯ ಹಸ್ತಾಂತರ

ಕ್ಯಾಂಪ್ಕೋ ಸಂಸ್ಥೆಯ `ಸಾಂತ್ವನ' ಯೋಜನೆಯಡಿಯಲ್ಲಿ ಕ್ಯಾಂಪ್ಕೋ ಆಲಂಕಾರು ಶಾಖೆಯ ಸದಸ್ಯರಾದ ಉಮೇಶ್ ರೈ ಬಲ್ಪೋಡಿ ಇವರ ಧರ್ಮ ಪತ್ನಿ ದಿ.ಶ್ರೀಮತಿ ಶಶಿಕಲಾ ಇವರ ಆಕಸ್ಮಿಕ ಮರಣ ಪರಿಹಾರದ ಸಹಾಯಧನದ ಚೆಕ್ ರೂಪಾಯಿ 50,000/- ವನ್ನು ನ. 14ರಂದು ಸಂಸ್ಥೆಯ ನಿರ್ದೇಶಕರಾದ ಕೃಷ್ಣ ಪ್ರಸಾದ್ ಮಡ್ತಿಲ ಇವರು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಅಲಂಕಾರು ಸೊಸೈಟಿಯ ನಿರ್ದೇಶಕರಾದ ಜಿ ಪಿ...

ಸುಬ್ರಹ್ಮಣ್ಯ : ಅಂಗನವಾಡಿ ಪುಟಾಣಿಗಳಿಗೆ ಪುಸ್ತಕ ಹಾಗೂ ಕ್ರಯನ್ಸ್ ವಿತರಣೆ

ಸುಬ್ರಹ್ಮಣ್ಯ ನ.14: ಮಕ್ಕಳ ದಿನಾಚರಣೆ ಪ್ರಯುಕ್ತ ಸುಬ್ರಹ್ಮಣ್ಯ ಅಂಗನವಾಡಿ ಕೇಂದ್ರದ ಪುಟಾಣಿಗಳಿಗೆ ಸುಬ್ರಹ್ಮಣ್ಯ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವತಿಯಿಂದ ಪುಸ್ತಕ ಕ್ರಯನ್ಸ್ ಗಳನ್ನು ಉಚಿತವಾಗಿ ವಿತರಣೆ ಮಾಡಲಾಯಿತು. ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಸುಬ್ರಹ್ಮಣ್ಯ ಲಿಜನ್ ನ ಸ್ಥಾಪಕ ಅಧ್ಯಕ್ಷರಾದ ವಿಶ್ವನಾಥ ನಡುತೋಟ ನೀಡಿದ ಕೊಡುಗೆಯನ್ನು ಸೀನಿಯರ್ ಚೇಂಬರ್ ಸುಬ್ರಹ್ಮಣ್ಯ ಲಿಜನ್ ಅಧ್ಯಕ್ಷರಾದ ಡಾ.ರವಿ ಕಕ್ಕೆಪದವು, ಕಾರ್ಯದರ್ಶಿ...

ಪೆರಾಜೆ : ಬಿಳಿಯಾರಿನ ಯುವಕ ಆತ್ಮಹತ್ಯೆ

ಪೆರಾಜೆ ಬಿಳಿಯಾರು ನಿವಾಸಿ ಸೀತಾರಾಮ ಎಂಬವರ ಪುತ್ರ ಪುನೀತ್ (ಗಣೇಶ್) (25)ಎಂಬ ಯವಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನ.13 ರಂದು ರಾತ್ರಿ ವರದಿಯಾಗಿದೆ. ಸುಳ್ಯ ಸರ್ಕಾರಿ ಆಸ್ಪತ್ರೆಗೆ ಮೃತದೇಹವನ್ನು ರವಾನಿಸಲಾಗಿದೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಮೃತರು ತಂದೆ,ತಾಯಿ ಹಾಗೂ ಸಹೋದರ ದಿನೇಶ ರನ್ನು ಅಗಲಿದ್ದಾರೆ.

ಪೆರಾಜೆ : ಯುವಕ ಆತ್ಮಹತ್ಯೆ

ಪೆರಾಜೆ ಬಿಳಿಯಾರು ಬಳಿ 26 ವರುಷದ ಪುನೀತ್ (ಗಣೇಶ್) ಎಂಬ ಯವಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಇದೀಗ ವರದಿಯಾಗಿದೆ. ಸುಳ್ಯ ಸರ್ಕಾರಿ ಆಸ್ಪತ್ರೆಗೆ ಮೃತದೇಹವನ್ನು ರವಾನಿಸಲಾಗಿದೆ ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ

ಗುತ್ತಿಗಾರು : ಚಿಕನ್ ಪ್ಯಾರಡೈಸ್ ಹೋಲ್ ಸೇಲ್ ಸೆಂಟರ್ ಶುಭಾರಂಭ – ಶುಭಾರಂಭದ ಪ್ರಯುಕ್ತ ಭಾರಿ ಡಿಸ್ಕೌಂಟ್ – ಮಾಂಸ ಪ್ರಿಯರಿಗೆ ಸುಗ್ಗಿ

ಗುತ್ತಿಗಾರಿನ ಭಾರತ್ ಪೆಟ್ರೋಲಿಯಂ ಪಂಪ್ ಎದುರುಗಡೆ ಚಿಕನ್ ಪ್ಯಾರಡೈಸ್ ಹೋಲ್ ಸೇಲ್ ಸೆಂಟರ್ ಇಂದು ಶುಭಾರಂಭಗೊಂಡಿತು. ಬ್ರಾಯ್ಡರ್ ಕೋಳಿ ಹಾಗೂ ಮಾಂಸ ಮಿತದರದಲ್ಲಿ ಲಭ್ಯ. ಟೈಸನ್‌, ಗಿರಿರಾಜ, ಊರುಕೋಳಿ ಹಾಗೂ ಹಂದಿ ಮಾಂಸ ದೊರೆಯುತ್ತದೆ. ಶುಭಾರಂಭದ ಪ್ರಯುಕ್ತ ಇಡಿ ಕೋಳಿ ಕೆ.ಜಿ.ಗೆ 125 ಹಾಗೂ ಮಾಂಸ ಕೆ.ಜಿ. ಗೆ ರೂ 175 ದರದಲ್ಲಿ ಲಭ್ಯ ಎಂದು...

ಕೊಲ್ಲಮೊಗ್ರ : ಗ್ರಾ.ಪಂ.ಅಧ್ಯಕ್ಷ ಸ್ಥಾನಕ್ಕೆ ಜಯಶ್ರೀ ಚಾಂತಾಳ ರಾಜೀನಾಮೆ

ಕೊಲ್ಲಮೊಗ್ರ ಗ್ರಾಮ ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ ಶ್ರೀಮತಿ ಜಯಶ್ರೀ ಶಿವರಾಮ ಚಾಂತಾಳ ನ.11 ರಂದು ರಾಜೀನಾಮೆ ಸಲ್ಲಿಸಿದ್ದಾರೆ. ಪಕ್ಷದ ನಿರ್ಧಾರದಂತೆ ಅಧ್ಯಕ್ಷ ಸ್ಥಾನಕ್ಕೆ ಒಂದು ಕಾಲು ವರ್ಷ ಜಯಶ್ರೀ ಚಾಂತಾಳ ಹಾಗೂ ಮುಂದಿನ ಅವಧಿಗೆ ಅಧ್ಯಕ್ಷ ಸ್ಥಾನ ಮೋಹಿನಿ ಯವರಿಗೆ ನೀಡುವುದೆಂದು ತೀರ್ಮಾನವಾಗಿತ್ತು. ಈ ಹಿನ್ನೆಲೆಯಲ್ಲಿ ಜಯಶ್ರೀ ಯವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಮೊರಂಗಲ್ಲು ಬಸ್ ನಿಲ್ದಾಣದ ಅವ್ಯವಸ್ಥೆ ಬಗ್ಗೆ ವರದಿ ಪ್ರಕಟಿಸಿದ ಬೆನ್ನಲ್ಲೇ ಸರಿಪಡಿಸಿದ ಸ್ಥಳೀಯಾಡಳಿತ

ಮೊರಂಗಲ್ಲು ಬಸ್ ನಿಲ್ದಾಣದ ಅವ್ಯವಸ್ಥೆ ಅಮರ ಸುದ್ದಿ ವೆಬ್ಸೈಟ್ ನಲ್ಲಿ ವಾರದ ಹಿಂದೆ ವರದಿ ಪ್ರಕಟಿಸಿತ್ತು. ಆ ಬಳಿಕ ಎಚ್ಚೆತ್ತುಕೊಂಡ ಸ್ಥಳೀಯಾಡಳಿತ ಬಸ್ ನಿಲ್ದಾಣದ ಸುತ್ತಲಿನ ಪೊದೆ ಕಡಿದು ಸ್ವಚ್ಚಗೊಳಿಸಲಾಗಿದೆ. ಬಸ್ ನಿಲ್ದಾಣದ ಒಳಗೆ ಕಟ್ಟಿಗೆ ದಾಸ್ತಾನು ಮಾಡಲಾಗಿದ್ದನ್ನು ಸ್ಥಳೀಯಾಡಳಿತ ತೆರವುಗೊಳಿಸಿದೆ.

ಹರಿಹರ ಪಳ್ಳತ್ತಡ್ಕ : ನ.24 ರಂದು ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಉಚಿತ ಬೃಹತ್ ವೈದ್ಯಕೀಯ ಶಿಬಿರ ಹಾಗೂ ಸನ್ಮಾನ ಸಮಾರಂಭ

ಕೆ.ವಿ.ಜಿ ಸುಳ್ಯ ಹಬ್ಬ ಸಮಾಜಸೇವಾ ಸಂಘ(ರಿ.) ಸುಳ್ಯ 2024, ಕೆ.ವಿ.ಜಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಸುಳ್ಯ, ಕೆ.ವಿ.ಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯ,  ಜಿಲ್ಲಾ ಅಂಧತ್ವ ನಿಯಂತ್ರಣ ಸೊಸೈಟಿ(ರಿ.) ಮಂಗಳೂರು, ಪ್ರಾಥಮಿಕ ಆರೋಗ್ಯ ಕೇಂದ್ರ ಕೊಲ್ಲಮೊಗ್ರು ಮತ್ತು ಸುಬ್ರಹ್ಮಣ್ಯ ಇವುಗಳ ಸಹಭಾಗಿತ್ವದೊಂದಿಗೆ ಶ್ರೀ ಹರಿಹರೇಶ್ವರ ದೇವಸ್ಥಾನ ಹರಿಹರ ಪಳ್ಳತ್ತಡ್ಕ ಇದರ ಆಶ್ರಯದಲ್ಲಿ...
Loading posts...

All posts loaded

No more posts

error: Content is protected !!