ವಕ್ಫ್ ಇಲಾಖೆಯಿಂದ ಬೆಳ್ಳಾರೆ ಝಕರಿಯಾ ಜುಮ್ಮಾ ಮಸೀದಿಗೆ ರೂ. 20 ಲಕ್ಷ ಅನುದಾನ ಮಂಜೂರು

ಬೆಳ್ಳಾರೆ : 2026-27ನೇ ಸಾಲಿನಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ವಕ್ಫ್ ಸಂಸ್ಥೆಗಳ ದುರಸ್ತಿ ಮತ್ತು ಜೀರ್ಣೋದ್ಧಾರ, ನವೀಕರಣ ಹಾಗೂ ಅಭಿವೃದ್ಧಿ ಕಾಮಗಾರಿಗಳಿಗೆ ವಕ್ಫ್ ಇಲಾಖೆ ಅನುದಾನ ಮಂಜೂರು ಮಾಡಿದ್ದು, ಇದರಂತೆ ಬೆಳ್ಳಾರೆ ಝಕರಿಯಾ ಜುಮ್ಮಾ ಮಸೀದಿಯ ಅಭಿವೃದ್ಧಿ ಕಾಮಗಾರಿಗಳಿಗೆ ರೂ.20 ಲಕ್ಷ ಅನುದಾನ ಮಂಜೂರಾಗಿದೆ.

. . . . . . . . .

ಈ ಅನುದಾನ ಮಂಜೂರಾಗಲು ಕೆ.ಪಿ.ಸಿ.ಸಿ ಕಾರ್ಮಿಕ ಘಟಕದ ಕೊಡಗು ಜಿಲ್ಲಾ ಉಸ್ತುವಾರಿ, ಸುಳ್ಯ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ಬೆಳ್ಳಾರೆ ಜಮಾಅತ್ ಕಮಿಟಿಯ ಸದಸ್ಯ ರಾದ ಹಮೀದ್ ಹೆಚ್.ಎಂ. ಇವರು ವಿಶೇಷ ಪ್ರಯತ್ನ ನಡೆಸಿದ್ದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading