- Sunday
- November 8th, 2026
ಸುಳ್ಯ : ‘ಅಮರ ಸುಳ್ಯ ಸುದ್ದಿ’ ವಾರಪತ್ರಿಕೆಯ 2026ನೇ ಸಾಲಿನ ದೀಪಾವಳಿ ಹಬ್ಬದ ವಿಶೇಷ ಸಂಚಿಕೆಯನ್ನು ನಗರದ ಐತಿಹಾಸಿಕ ಕಲ್ಕುಡ ದೈವಸ್ಥಾನದ ಸನ್ನಿಧಿಯಲ್ಲಿ ಬಿಡುಗಡೆಗೊಳಿಸಲಾಯಿತು. ದೈವಸ್ಥಾನದ ಪ್ರಧಾನ ಪೂಜಾರಿ ತಿಮ್ಮಪ್ಪ ನಾವೂರು ಅವರು ದೀಪಾವಳಿ ವಿಶೇಷ ಸಂಚಿಕೆಯನ್ನು ಲೋಕಾರ್ಪಣೆಗೊಳಿಸಿ, ಪತ್ರಿಕೆಯ ಸಮಾಜಮುಖಿ ಕಾರ್ಯಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಪತ್ರಿಕೆಯ ಪ್ರಧಾನ ಸಂಪಾದಕ ಮುರಳೀಧರ ಅಡ್ಡನಪಾರೆ,...