ಅಮರ ಸುದ್ದಿ ವಿಶೇಷ ವರದಿ – ಸುಳ್ಯದ “ಸರ್ಕಾರಿ ಶಾಲೆ”ಯೊಂದರಲ್ಲಿ ವಿನೂತನ ರೀತಿಯ ಶ್ರಮದಾನ ; ವಿದ್ಯುತ್ ದೀಪದ ಬೆಳಕಿನಲ್ಲಿ ಬದಲಾಯಿತು ಶಾಲಾ ಪರಿಸರದ ನೋಟ..!! – ಬರಹ : ಉಲ್ಲಾಸ್ ಕಜ್ಜೋಡಿ

ಬರಹ : ಉಲ್ಲಾಸ್ ಕಜ್ಜೋಡಿನಿಸ್ವಾರ್ಥ ಭಾವದಿಂದ ಯಾವುದೇ ಪ್ರತಿಫಲವನ್ನು ಬಯಸದೇ ನಾವು-ನಮ್ಮವರು, ನಮ್ಮದು-ನಮ್ಮೆಲ್ಲರದು ಎನ್ನುವ ವಿಶಾಲ ಮನೋಭಾವದೊಂದಿಗೆ ಮಾಡುವಂತಹ ಪ್ರತಿಯೊಂದು ಕೆಲಸಗಳೂ ಕೂಡ ಕೇವಲ ಕೆಲಸಗಳಾಗಿ ಉಳಿಯುವುದಿಲ್ಲ, ಅವುಗಳು ಸೇವೆಗಳಾಗಿ ರೂಪುಗೊಳ್ಳುತ್ತವೆ, ಹಾಗೂ ಆ ಸೇವೆಗಳು ಮುಂದೆ ನೂರಾರು ಜನರಿಗೆ ಮಾದರಿಯಾಗುತ್ತವೆ..!! ಅಂತಹುದೇ ಒಂದು ಮಾದರಿ ಸೇವಾ ಕಾರ್ಯದ ಕುರಿತು ಈ ವಿಶೇಷ ವರದಿಯಲ್ಲಿ ತಿಳಿದುಕೊಳ್ಳೋಣ...
error: Content is protected !!