- Tuesday
- November 3rd, 2026
ಜ್ಯೋತಿಷ್ಯರು : ಪ್ರವೀಣ್ ಶಿಬರೂರಾಯ, ಮಂಡೆಕೋಲು, ಸುಳ್ಯ, ಮೊ: 9591969197 *01,🐏ಮೇಷ ರಾಶಿ🐏*📃,ದೂರ ಪ್ರಯಾಣಗಳಲ್ಲಿ ಎಚ್ಚರಿಕೆಯಿಂದ ವರ್ತಿಸಬೇಕು. ದೀರ್ಘಕಾಲದ ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಬಂಧು-ಮಿತ್ರರೊಂದಿಗೆ ಆಕಸ್ಮಿಕ ಕಲಹಗಳು ಉಂಟಾಗುತ್ತವೆ. ವೃತ್ತಿ ಹಾಗೂ ಉದ್ಯೋಗದಲ್ಲಿ ಇತರರೊಂದಿಗೆ ವಿವಾದಗಳಿಂದ ದೂರವಿರುವುದು ಒಳಿತು, ಗಮನಿಸಿ:-ದೈವಚಿಂತನೆ ಹೆಚ್ಚಾಗುತ್ತದೆ, ಪರಿಹಾರ:- ಶ್ರೀ ಮಹಾಲಕ್ಷ್ಮಿಯ ಪ್ರಾರ್ಥನೆ ಮಾಡಿ, *02,🐂ವೃಷಭ ರಾಶಿ🐂*📃,ಸ್ಥಿರಾಸ್ತಿ ವ್ಯವಹಾರಗಳಲ್ಲಿ ಹೊಸ ಒಪ್ಪಂದಗಳು...