ದಾಸನಮಜಲು-ಪಾಟಾಜೆ-ಉಪ್ಪಂಗಳ ಸ್ಥಳೀಯರಿಂದ ರಸ್ತೆಬದಿ ಸ್ವಚ್ಚತೆ

ನ.22 ಆದಿತ್ಯವಾರ ದಾಸನಮಜಲು ಪಾಟಾಜೆ ಹಾಗೂ ಉಪ್ಪಂಗಳ ಬೂಡು ಸ್ಥಳಿಯರಿಂದ ರಸ್ತೆಯನ್ನು ಸ್ವಚ್ಚಗೊಳಿಸಲಾಯಿತು.

. . . . . . . . .

ಬೂಡಿನಿಂದ ಪಾಟಾಜೆ ಶಾಲೆಗೆ ತೆರಳುವ ರಸ್ತೆಯ ಬದಿಗಳಲ್ಲಿ ಹುಲ್ಲು ಕಾಡು ಪೊದೆಗಳು ಬೆಳೆದು ರಸ್ತೆ ಸಂಚಾರಕ್ಕೆ ಶಾಲಾ ಮಕ್ಕಳಿಗೆ ವಾಹನ ಸವರರಿಗೆ ಮತ್ತು ಪ್ರಯಾಣಿಕರಿಗೆ ಅಪಾಯಕಾರಿಯಾಗಿದ್ದು, ಇದನ್ನು ಮನಗಂಡ ಪಾಟಾಜೆ ದಾಸನಮಜಲು ಉಪ್ಪಂಗಳದ ಸ್ಥಳೀಯರು ಒಟ್ಟಾಗಿ ಸ್ವಇಚ್ಚೆಯಿಂದ ಸಮಾಜಕ್ಕೆ ಮಾದರಿಯಾಗುವಂತೆ ಶ್ರಮಿಸಿದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading